ವೆಲ್‌ನೆಸ್
ವೆಲ್‌ನೆಸ್ & ಟೆಲಿಮೆಡಿಸಿನ್
ನಿಮ್ಮ ಆರೋಗ್ಯ ಗುರಿಗಳನ್ನು ಸಾಧಿಸಲು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ.

ವೆಲ್ನೆಸ್ ಅನ್ನು ಉಳಿತಾಯವಾಗಿ ಪರಿವರ್ತಿಸಿ
ಫಿಟ್ ಆಗಿದ್ದಕ್ಕಾಗಿ ಬಹುಮಾನಗಳನ್ನು ಗಳಿಸಿ. ನವೀಕರಣಗಳ ಸಮಯದಲ್ಲಿ ನಿಮ್ಮ ಬಹುಮಾನಗಳನ್ನು ರಿಯಾಯಿತಿಗಳಾಗಿ ಪರಿವರ್ತಿಸಿ.
ಪ್ರಕ್ರಿಯೆ
ಸ್ಟಾರ್ ವೆಲ್‌ನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ
ನಿಮ್ಮ ಯೋಗಕ್ಷೇಮವೇ ನಮ್ಮ ಧ್ಯೇಯ.
ವಿಮೆ ಹೊಂದಿರಿ
ಡಿಜಿಟಲ್ ಕೇರ್ ಅನ್ನು ಪ್ರವೇಶಿಸಿ
ವೆಲ್ನೆಸ್ ಪ್ರಯೋಜನಗಳನ್ನು ಆನಂದಿಸಿ
ವೆಲ್ನೆಸ್ ಸೇವೆಗಳು
ಡಿಜಿಟಲ್ ಚಾಲಿತ ವೆಲ್‌ನೆಸ್ ಕಾರ್ಯಕ್ರಮಗಳು
ಆರೋಗ್ಯ ಮತ್ತು ಫಿಟ್ನೆಸ್ ಕಡೆಗೆ ಭವ್ಯವಾದ ಪ್ರಯಾಣವನ್ನು ಪ್ರಾರಂಭಿಸಿ.
ಟೆಲಿಮೆಡಿಸಿನ್
ನಮ್ಮ ವೈದ್ಯಕೀಯ ತಜ್ಞರೊಂದಿಗೆ ಆನ್‌ಲೈನ್ ಸಮಾಲೋಚನೆ
ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಪ್ರಾಥಮಿಕ ಆರೈಕೆ, ನಿರ್ಧಾರ ಬೆಂಬಲ ಮತ್ತು ಎರಡನೇ ವೈದ್ಯಕೀಯ ಅಭಿಪ್ರಾಯದ ಬಗ್ಗೆ ನಮ್ಮ ತಜ್ಞರೊಂದಿಗೆ ಸಮಾಲೋಚಿಸಿ. ‘ಟಾಕ್ ಟು ಸ್ಟಾರ್’ ಆಪ್ ಡೌನ್‌ಲೋಡ್ ಮಾಡುವ ಮೂಲಕ ಚಾಟ್ ಅಥವಾ ವಿಡಿಯೋ ಕಾಲ್ ಮೂಲಕವೂ ಈ ಸೇವೆ ಲಭ್ಯವಿದೆ.
ಕಾರ್ಯಕ್ರಮಗಳು
ನಿಮ್ಮ ಅಗತ್ಯಗಳಿಗಾಗಿ ರಚಿಸಲಾದ ವಿಶೇಷ ಕಾರ್ಯಕ್ರಮಗಳು
ನಿಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳಿ. ನಿಮ್ಮ ಆರೋಗ್ಯ ಮತ್ತು ವೆಲ್‌ನೆಸ್ ಅನ್ನು ಉತ್ತೇಜಿಸಲು ನಾವು ಕೇಂದ್ರೀಕೃತ ಮತ್ತು ವೈಯಕ್ತೀಕರಿಸಿದ ಕಾರ್ಯಕ್ರಮಗಳನ್ನು ತರುತ್ತೇವೆ.
ಸಮೀಕ್ಷೆಯನ್ನು ಕೈಗೊಳ್ಳಿಆರೋಗ್ಯ ಅಪಾಯದ ಮೌಲ್ಯಮಾಪನ
ನಿಮ್ಮ ಆರೋಗ್ಯದ ಅಪಾಯವನ್ನು ನಿರ್ಣಯಿಸಲು ಮತ್ತು ವೈಯಕ್ತೀಕರಿಸಿದ ಶಿಫಾರಸುಗಳನ್ನು ಪಡೆಯಲು ಸರಳವಾದ ಸಮೀಕ್ಷೆಯನ್ನು ತೆಗೆದುಕೊಳ್ಳಿ.
ನೋಂದಾಯಿಸಿಒತ್ತಡ ನಿರ್ವಹಣೆ
ಸುಸ್ಥಿರ ಜೀವನಶೈಲಿ ಬದಲಾವಣೆಗಳಿಗಾಗಿ ನಿಖರವಾಗಿ ವಿನ್ಯಾಸಗೊಳಿಸಿದ ಕಾರ್ಯಕ್ರಮಗಳು ಮತ್ತು ಧ್ಯಾನ ತರಗತಿಗಳು.
ಪ್ರಶಂಸಾಪತ್ರಗಳು
ಸಣ್ಣ ಬದಲಾವಣೆಗಳು ದೊಡ್ಡ ವ್ಯತ್ಯಾಸಗಳನ್ನು ಸೃಷ್ಟಿತ್ತವೆ
ತೂಕ ನಷ್ಟದಿಂದ ಮಧುಮೇಹ ನಿರ್ವಹಣೆಯವರೆಗೆ, ಗ್ರಾಹಕರ ಆರೋಗ್ಯ ಗುರಿಗಳನ್ನು ಸಾಧಿಸಲು ಮತ್ತು ಅಗತ್ಯ ಬೆಂಬಲದೊಂದಿಗೆ ಗ್ರಾಹಕರನ್ನು ಸಜ್ಜುಗೊಳಿಸಲು ನಾವು ಜನರನ್ನು ಪ್ರೇರೇಪಿಸುತ್ತೇವೆ. ಅವುಗಳನ್ನು ಕೇಳೋಣ.
Metrics
ಟೆಲಿಹೆಲ್ತ್ ವೈದ್ಯರು
ವೆಲ್‌ನೆಸ್ ತರಬೇತುದಾರರು
ಸಕ್ರಿಯ ವೆಲ್‌ನೆಸ್ ಗ್ರಾಹಕರು
ನಾನು ವೆಲ್‌ನೆಸ್ ಕಾರ್ಯಕ್ರಮವನ್ನು ಆರಿಸಿಕೊಂಡಿದ್ದೇನೆ ಮತ್ತು ಸಂಪೂರ್ಣ ಪ್ರಕ್ರಿಯೆಯಲ್ಲಿ ನಾನು ತುಂಬಾ ತೃಪ್ತನಾಗಿದ್ದೇನೆ ಎಂದು ನಾನು ಹೇಳಲೇಬೇಕು. ನನ್ನ ಆಹಾರ ಕ್ರಮಕ್ಕಾಗಿ ನಾನು ಅವರನ್ನು ಸಂಪರ್ಕಿಸಿದೆ. ಅವರ ಮಾರ್ಗದರ್ಶನದಲ್ಲಿ ಈಗ ನಾನು ಚೆನ್ನಾಗಿದ್ದೇನೆ ಮತ್ತು ನನ್ನ ಆರೋಗ್ಯವೂ ಚೆನ್ನಾಗಿದೆ. ಅವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ನನಗೆ ಯಾವುದೇ ಗೊಂದಲ ಉಂಟಾದಾಗ ನನಗೆ ಸಹಾಯ ಮಾಡಿದರು. ಒಟ್ಟಾರೆ ಇದು ತುಂಬಾ ಒಳ್ಳೆಯ ಅನುಭವ.
ನಾನು ತೂಕ ನಿರ್ವಹಣೆ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದೇನೆ. ನಾನು ಕಾರ್ಯಕ್ರಮದಿಂದ ಸಂಪೂರ್ಣವಾಗಿ ತೃಪ್ತನಾಗಿದ್ದೇನೆ. ಒದಗಿಸಿದ ಆಹಾರ ಯೋಜನೆಯನ್ನು ಅನುಸರಿಸಲು ಕಷ್ಟವಾಗಲಿಲ್ಲ. ನನ್ನ ತೂಕವನ್ನು ಕಾಪಾಡಿಕೊಳ್ಳಲು ಚಾರ್ಟ್‌ನಲ್ಲಿ ಒದಗಿಸಲಾದ ಹೆಚ್ಚಿನ ವಿಷಯಗಳನ್ನು ನಾನು ಪ್ರಯತ್ನಿಸಿದೆ. ನನ್ನ ತೂಕವನ್ನು ಕಾಯ್ದುಕೊಂಡಿರುವೆ ಮತ್ತು ಖಚಿತವಾಗಿ ನಾನು ಇದನ್ನು ಮುಂದುವರಿಸುತ್ತೇಬೆ.
ನಿಮ್ಮ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ನಿಮ್ಮ ಆಹಾರ ಯೋಜನೆ ಮತ್ತು ಸಮಾಲೋಚನೆಯು ತುಂಬಾ ಸಹಾಯಕವಾಗಿದೆ ಎಂದು ನನಗೆ ಅನುಭವವಾಗಿದೆ. ನಾನು ಸ್ವಲ್ಪ ಮಟ್ಟಿಗೆ ನನ್ನ ತೂಕ ಕಡಿಮೆ ಮಾಡುವ ಗುರಿಯನ್ನು ಸಾಧಿಸಿದ್ದೇನೆ.
ಮತ್ತು ನನ್ನ ಸಂಗಾತಿಯು ಕೆಲವು ತಿಂಗಳ ಹಿಂದೆ ವೆಲ್‌ನೆಸ್ ಕಾರ್ಯಕ್ರಮಕ್ಕೆ ದಾಖಲಾಗಿದ್ದೆವು. 39 ವರ್ಷ ವಯಸ್ಸಿನ ಸವಿತಾ ಎಂಬ ನನ್ನ ಸಂಗಾತಿಯ ತೂಕ ಸುಮಾರು 64 ಕೆಜಿ. ಅವರು ನಿಮ್ಮ ಆಹಾರದ ಚಾರ್ಟ್ ಮತ್ತು ಸಲಹೆಯನ್ನು ಅನುಸರಿಸಿದ ನಂತರ, ತಮ್ಮ ತೂಕವನ್ನು 62 ಕೆಜಿಗೆ ಇಳಿಸಿದರು. ಮತ್ತು ಉತ್ತಮವಾಗಿದ್ದಾರೆ ಮತ್ತು ಚೈತನ್ಯ ಹೊಂದಿದ್ದಾರೆ.
Metrics
ಟೆಲಿಹೆಲ್ತ್ ವೈದ್ಯರು
ವೆಲ್‌ನೆಸ್ ತರಬೇತುದಾರರು
ಸಕ್ರಿಯ ವೆಲ್‌ನೆಸ್ ಗ್ರಾಹಕರು
