ಕುಟುಂಬ ಅಪಘಾತ ಆರೈಕೆ ವಿಮಾ ಪಾಲಿಸಿ

*By providing my details, I consent to receive assistance from Star Health regarding my purchases and services through any valid communication channel.

IRDAI UIN: SHAHLIP21042V012021

HIGHLIGHTS

Plan Essentials

essentials

ಫ್ಲೋಟರ್ ಪಾಲಿಸಿ

ಅಪಘಾತಗಳಿಂದ ಉಂಟಾಗುವ ಆರ್ಥಿಕ ಅಪಾಯದಿಂದ ನಿಮ್ಮ ಕುಟುಂಬವನ್ನು ಕವರ್ ಮಾಡಲು ಫ್ಲೋಟರ್ ಪಾಲಿಸಿ
essentials

ಪಾಲಿಸಿ ಅವಧಿ

ಪಾಲಿಸಿಯನ್ನು 1 ವರ್ಷ ಅಥವಾ 2 ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳಬಹುದು.
essentials

ಪ್ರವೇಶ ವಯಸ್ಸು

16 ದಿನಗಳಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು. ಅವಲಂಬಿತ ಮಕ್ಕಳು 25 ವರ್ಷ ವಯಸ್ಸಿನವರೆಗೆ ಪಾಲಿಸಿಯನ್ನು ಮುಂದುವರಿಸಬಹುದು ಮತ್ತು ವಯಸ್ಕರು ಜೀವಮಾನವಿಡೀ ಮುಂದುವರಿಸಬಹುದು.
essentials

ವಿಮಾ ಮೊತ್ತ

ಈ ಪಾಲಿಸಿಯ ಕನಿಷ್ಠ ವಿಮಾ ಮೊತ್ತ ರೂ. 1,00,000/- ಮತ್ತು ಗರಿಷ್ಠ ರೂ. 50,00,000/- (ರೂ. 50,000/- ಗುಣಕಗಳಲ್ಲಿ).
DETAILED LIST

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

ಆಕಸ್ಮಿಕ ಮರಣಕ್ಕೆ ಒಟ್ಟು ಮೊತ್ತ

ದುರದೃಷ್ಟಕರ ಮರಣದ ಸಂದರ್ಭದಲ್ಲಿ ಅಪಘಾತದ ದಿನಾಂಕದಿಂದ 12  ತಿಂಗಳೊಳಗೆ ವಿಮಾದಾರರ ಪಾಲಿಸಿಯಲ್ಲಿ ಹೇಳಿರುವಂತೆ ಈ ಪಾಲಿಸಿಯು 100% ವಿಮಾ ಮೊತ್ತವನ್ನು ಒದಗಿಸುತ್ತದೆ.

ಶಾಶ್ವತ ಸಂಪೂರ್ಣ ನಿಷ್ಕ್ರಿಯತೆ

ವಿಮಾದಾರರ ಸಂಪೂರ್ಣ ನಿಷ್ಕ್ರಿಯತೆಯ ಸಂದರ್ಭದಲ್ಲಿ ಈ ಪಾಲಿಸಿಯು ಅಪಘಾತದ ದಿನಾಂಕದಿಂದ 12 ತಿಂಗಳೊಳಗೆ ಪಾಲಿಸಿಯಲ್ಲಿ ಹೇಳಿರುವಂತೆ ವಿಮಾ ಮೊತ್ತದ 100% ಅನ್ನು ಒದಗಿಸುತ್ತದೆ.

ಪ್ರೀಮಿಯಂ ದರ (2 ವಯಸ್ಕರು + 3 ಮಕ್ಕಳವರೆಗೆ ಕುಟುಂಬದ ಗಾತ್ರವನ್ನು ಲೆಕ್ಕಿಸದೆ)

1 ವರ್ಷದ ಪಾಲಿಸಿಯ ಪ್ರೀಮಿಯಂ ಪ್ರತಿ ಲಕ್ಷಕ್ಕೆ ರೂ.75/- (ಜಿಎಸ್‌ಟಿ ಹೊರತುಪಡಿಸಿ) ಮತ್ತು 2-ವರ್ಷದ ಪಾಲಿಸಿಯು ಪ್ರತಿ ಲಕ್ಷಕ್ಕೆ ರೂ.145/- (ಜಿಎಸ್‌ಟಿ ಹೊರತುಪಡಿಸಿ)

ಜೀವನಪರ್ಯಂತ ನವೀಕರಣ

ಈ ಪಾಲಿಸಿಯು ಜೀವಿತಾವಧಿಯ ನವೀಕರಣ ಆಯ್ಕೆಯನ್ನು ನೀಡುತ್ತದೆ.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
ಸ್ಟಾರ್ ಹೆಲ್ತ್

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?

ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.

star-health
ಸ್ವಾಸ್ಥ್ಯ ಕಾರ್ಯಕ್ರಮ
ನಮ್ಮ ಸ್ವಾಸ್ಥ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತು ಆರೋಗ್ಯಕರವಾಗಿರುವುದಕ್ಕಾಗಿ ರಿವಾರ್ಡ್‌ಗಳನ್ನು ಗಳಿಸಿ. ನವೀಕರಣ ಡಿಸ್ಕೌಂಟ್‌ಗಳನ್ನು ಪಡೆಯಲು ಆ ರಿವಾರ್ಡ್‌ಗಳನ್ನು ರಿಡೀಮ್ ಮಾಡಿಕೊಳ್ಳಿ.
star-health
ಡಯಾಗ್ನೋಸ್ಟಿಕ್ ಕೇಂದ್ರಗಳು
ಮನೆಯಿಂದಲೇ ಲ್ಯಾಬ್ ಸ್ಯಾಂಪಲ್‌ಗಳ ಪಿಕಪ್ ಮತ್ತು ಮನೆ ಬಾಗಿಲಿಗೆ ಆರೋಗ್ಯ ತಪಾಸಣೆಯೊಂದಿಗೆ ಭಾರತದಾದ್ಯಂತ 1,635 ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಪ್ರವೇಶ ಪಡೆಯಿರಿ.
star-health
ಇ-ಫಾರ್ಮಸಿ
ರಿಯಾಯಿತಿ ದರದಲ್ಲಿ ಔಷಧಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ. 2780 ನಗರಗಳಲ್ಲಿ ಹೋಮ್ ಡೆಲಿವರಿ ಮತ್ತು ಸ್ಟೋರ್ ಪಿಕಪ್‌ಗಳು ಲಭ್ಯವಿದೆ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

Want more information
ಹೆಚ್ಚಿನ ಮಾಹಿತಿ ಬೇಕೆ?