ಸೇಫ್ ಬುಯಿಂಗ್

ಪ್ರಮುಖ ಸಲಹೆ

 

ಆತ್ಮೀಯ ಪಾಲಿಸಿದಾರರೇ,

 

ನಿಮ್ಮ ಸುರಕ್ಷತೆ ಮತ್ತು ಸ್ವಾಸ್ಥ್ಯ ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಗ್ರಾಹಕರನ್ನು ವಂಚಿಸಲು ವಂಚಕರು ಪ್ರತಿದಿನ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಜಾಗೃತಿ ಮೂಡಿಸಲು, ನಾವು ಈ ಕೆಳಗಿನ ಎಚ್ಚರಿಕೆಗಳನ್ನು ಹೈಲೈಟ್ ಮಾಡುತ್ತಿದ್ದೇವೆ:

 

 

ಗುರುತಿಸಿ: ಎಚ್ಚರಿಕೆ ಚಿಹ್ನೆಗಳು

 

  • ಕೆಲವು ಹೆಚ್ಚುವರಿ ಪ್ರಯೋಜನಗಳು ಮತ್ತು ಲಾಭಗಳಿಗಾಗಿ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು  ಅವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆಯೇ?
  • ಅವರು UPI ಲಿಂಕ್ ಅಥವಾ ಕೆಲವು ಗೋಜಾದ ಲಿಂಕ್‌ಗಳನ್ನು ಬಳಸಿಕೊಂಡು ತುರ್ತು ಪಾವತಿಗಳನ್ನು ಮಾಡಲು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆಯೇ?
  • ಪಾವತಿಗಳು ಅಥವಾ ವೈಯಕ್ತಿಕ ಮಾಹಿತಿಗಾಗಿ ಅಂಗೀಕರಿಸದ ರೀಡೈರೆಕ್ಟ್‌ಗಳನ್ನು ಹೊಂದಿರುವ ಯಾವುದಾದರೂ ಲಿಂಕ್ ಅನ್ನು ಕ್ಲಿಕ್ ಮಾಡಲು ಅವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆಯೇ?

 

ನಿಲ್ಲಿಸಿ: ಅನುಮಾನಾಸ್ಪದ ಚಟುವಟಿಕೆ

 

  • ಸಂದೇಶಗಳ ಮೂಲದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ
  • OTP, CVV ಸಂಖ್ಯೆ, ಅಥವಾ ಕ್ರೆಡಿಟ್ / ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಅದರ PIN, ಅಥವಾ UPI ಗಾಗಿ MPIN ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

 

ವರದಿಮಾಡಿ: ಘಟನೆ

 

  • ನೀವು ಕಂಪನಿಗೆ ಮುಂಚಿತವಾಗಿ ವರದಿ ಮಾಡಿದಷ್ಟೂ, ವಂಚನೆಯನ್ನು ನಿಯಂತ್ರಿಸುವ ಅವಕಾಶಗಳು ಹೆಚ್ಚಾಗಿರುತ್ತದೆ


 

ಶುಭಾಶಯಗಳೊಂದಿಗೆ,

 

ಟೀಮ್ ಸ್ಟಾರ್ ಹೆಲ್ತ್ ಇನ್ಶೂರೆನ್ಸ್

ವೆಬ್‌ಸೈಟ್ : https://www.starhealth.in

ಇಮೇಲ್ : support@starhealth.in

ಮಾರಾಟ ಮತ್ತು ಸೇವೆಗಳು - 044 4674 5800