ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಉಂಟಾಗುವ ಯಾವುದೇ ಹಣಕಾಸಿನ ಅಪಾಯಗಳಿಂದ ಹೆಲ್ತ್ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುತ್ತದೆ. ಸೂಕ್ತವಾದ ಹೆಲ್ತ್ ಪ್ಲ್ಯಾನ್ ಅನ್ನು ಖರೀದಿಸುವುದು ನೀವು ಕಷ್ಟಪಟ್ಟು ಗಳಿಸಿದ ಹಣ ಮತ್ತು ಇತರ ಸ್ವತ್ತುಗಳು ಪೋಲಾಗದಂತೆ ಸಹಾಯ ಮಾಡುತ್ತದೆ.