
ಅಪಘಾತ ಆರೈಕೆ ವೈಯಕ್ತಿಕ ವಿಮಾ ಪಾಲಿಸಿ
ಕುಟುಂಬ ರಿಯಾಯಿತಿ: ಕೌಟುಂಬದ ಆಧಾರದ ಮೇಲೆ ಪಾಲಿಸಿಯನ್ನು ಆರಿಸಿಕೊಂಡರೆ 10% ಪ್ರೀಮಿಯಂ ರಿಯಾಯಿತಿ ಪಡೆಯುತ್ತೀರಿ
ಆಕಸ್ಮಿಕ ಮರಣಕ್ಕೆ ಕವರ್: ವಿಮಾದಾರರ ಆಕಸ್ಮಿಕ ಮರಣದ ಸಂದರ್ಭದಲ್ಲಿ ವಿಮಾ ಮೊತ್ತದ 100% ಅನ್ನುಇಡಿಗಂಟೈಗಿ ನೀಡಲಾಗುತ್ತದೆ.
ಶೈಕ್ಷಣಿಕ ಅನುದಾನ: ವಿಮಾದಾರರ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ ಸಂದರ್ಭದಲ್ಲಿ ಅವಲಂಬಿತ ಮಕ್ಕಳಿಗೆ ರೂ 20,000/- ವರೆಗಿನ ಶೈಕ್ಷಣಿಕ ಅನುದಾನವನ್ನು ಒದಗಿಸಲಾಗುತ್ತದೆ.








