ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್

*I hereby authorise Star Health Insurance to contact me. It will override my registry on the NCPR.

IRDAI UIN: SHAHLIP22027V032122

HIGHLIGHTS

Plan Essentials

essentials

ಅಗ್ಗದ ಪಾಲಿಸಿ

ಇನ್ಶೂರೆನ್ಸ್ ನಿಯಂತ್ರಕರು ಇಡೀ ಭಾರತಕ್ಕೆ ಸೂಕ್ತವಾದ ಮಿತವ್ಯಯದ ಪ್ರೀಮಿಯಂನೊಂದಿಗೆ ಅಗ್ಗದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ರಚಿಸಿದ್ದಾರೆ.
essentials

ಪಾಲಿಸಿ ವಿಧ

ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆದುಕೊಳ್ಳಬಹುದಾಗಿದೆ.
essentials

ಪ್ರವೇಶದ ವಯಸ್ಸು

18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. ಫ್ಲೋಟರ್ ಆಧಾರದ ಅಡಿಯಲ್ಲಿ, 3 ತಿಂಗಳಿಂದ 25 ವರ್ಷದೊಳಗಿನ ಗರಿಷ್ಠ ಮೂರು ಆರ್ಥಿಕವಾಗಿ ಅವಲಂಬಿತ ಮಕ್ಕಳನ್ನು ಕವರ್ ಮಾಡಲಾಗುತ್ತದೆ.
essentials

ಅಗತ್ಯಕ್ಕೆ ಹೊಂದಿಸಬಹುದಾದ ಪಾಲಿಸಿ

18 ಮತ್ತು 65 ವರ್ಷ ವಯಸ್ಸಿನ ಜನರು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು. ಕುಟುಂಬವೆಂದರೆ ಸ್ವತಃ, ಸಂಗಾತಿ, ಅವಲಂಬಿತ ಮಕ್ಕಳು (3 ತಿಂಗಳಿನಿಂದ 25 ವರ್ಷಗಳವರೆಗೆ) ಮತ್ತು ಪೋಷಕರಾಗಿರಬಹುದು
essentials

ಡೇ ಕೇರ್ ಕಾರ್ಯವಿಧಾನಗಳು

ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆಯ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನ್ ಕವರ್ ಮಾಡಲಾಗುತ್ತದೆ.
essentials

ಆಯುಷ್ ಚಿಕಿತ್ಸೆ

ಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧೀಯ ಪದ್ಧತಿಯ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಕವರ್ ಮಾಡಲಾಗುತ್ತದೆ.
essentials

ಆಧುನಿಕ ಚಿಕಿತ್ಸೆ

ಮೌಖಿಕ ಕೀಮೋಥೆರಪಿ, ಇಂಟ್ರಾ ವಿಟ್ರೆಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ಖರ್ಚುಗಳನ್ನು ವಿಮಾ ಮೊತ್ತದ 50% ವರೆಗೆ ಕವರ್ ಮಾಡಲಾಗುತ್ತದೆ.
essentials

ಸಂಚಿತ ಬೋನಸ್

ವಿಮಾ ಮೊತ್ತದ ಗರಿಷ್ಠ 50% ಗೆ ಒಳಪಟ್ಟಿರುವಂತೆ, ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ 5% ರಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ.
DETAILED LIST

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖಾಂಶಗಳು

ಪಾಲಿಸಿ ಅವಧಿ

ಈ ಪಾಲಿಸಿಯನ್ನು ಒಂದು ವರ್ಷದ ಅವಧಿಗೆ ಪಡೆದುಕೊಳ್ಳಬಹುದು.

ಪೂರ್ವ ವೈದ್ಯಕೀಯ ತಪಾಸಣೆ

50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಈ ಪಾಲಿಸಿಯನ್ನು ಪಡೆಯುವ ಮೊದಲು ಕಂಪನಿಯು ಗೊತ್ತುಪಡಿಸಿದ ಕೇಂದ್ರಗಳಲ್ಲಿ ಪೂರ್ವ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ.

ವಿಮಾ ಮೊತ್ತ

ಪಾಲಿಸಿಯು ವಿಮಾ ಮೊತ್ತದ ಆಯ್ಕೆಗಳನ್ನು ರೂ. 50,000/- ರಿಂದ ರೂ. 10,00,000/- ವರೆಗೆ ನಿಗದಿಪಡಿಸಿದೆ(ರೂ. 50,000/-ರ ಗುಣಕಗಳಲ್ಲಿ).

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ

ಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ.

ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ

ಒಳರೋಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕದ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡಲಾಗುತ್ತದೆ.

ಆಸ್ಪತ್ರೆಗೆ ದಾಖಲಾಗುವಿಕೆ ನಂತರ

ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗೆ ಕವರ್ ಮಾಡಲಾಗುತ್ತದೆ.

ಕೊಠಡಿ ಬಾಡಿಗೆ

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಮಯದಲ್ಲಿ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ವಿಮಾ ಮೊತ್ತದ 2% ಗೆ ಒಳಪಟ್ಟಂತೆ ಪ್ರತಿದಿನ ಗರಿಷ್ಠ ರೂ. 5000/- ರಂತೆ ಕವರ್ ಮಾಡಲಾಗುತ್ತದೆ.

ಐಸಿಯು ಶುಲ್ಕಗಳು

ವಿಮಾ ಮೊತ್ತದ 5% ವರೆಗಿನ ಐಸಿಯು ಶುಲ್ಕಗಳನ್ನು ಪ್ರತಿದಿನ ಗರಿಷ್ಠ ರೂ. 10,000/- ಗಳಂತೆ ಕವರ್ ಮಾಡಲಾಗುತ್ತದೆ.

ರೋಡ್ ಆಂಬ್ಯುಲೆನ್ಸ್

ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಆಂಬ್ಯುಲೆನ್ಸ್ ಶುಲ್ಕವನ್ನು 2000/- ರೂ.ವರೆಗೆ ಕವರ್ ಮಾಡಲಾಗುತ್ತದೆ.

ಡೇ ಕೇರ್ ಕಾರ್ಯವಿಧಾನಗಳು

ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆಯ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನ್ ಕವರ್ ಮಾಡಲಾಗುತ್ತದೆ.

ಆಯುಷ್ ಚಿಕಿತ್ಸೆ

ಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧೀಯ ಪದ್ಧತಿಯ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಕವರ್ ಮಾಡಲಾಗುತ್ತದೆ.

ಗ್ರಾಮೀಣ ಡಿಸ್ಕೌಂಟ್

ಗುರುತಿಸಲಾದ ಗ್ರಾಮೀಣ ಪ್ರದೇಶಗಳಿಗೆ, ವೈಯಕ್ತಿಕ ಮತ್ತು ಫ್ಲೋಟರ್ ಪಾಲಿಸಿಗಳಿಗೆ ಪ್ರೀಮಿಯಂನಲ್ಲಿ 20% ಡಿಸ್ಕೌಂಟ್ ಲಭ್ಯವಿದೆ.

ಜೀವನಪರ್ಯಂತ ನವೀಕರಣ

ಪಾಲಿಸಿಯಲ್ಲಿ ಜೀವನಪರ್ಯಂತ ನವೀಕರಣ ಆಯ್ಕೆ ಲಭ್ಯವಿದೆ.

ಸಂಚಿತ ಬೋನಸ್

ವಿಮಾ ಮೊತ್ತದ ಗರಿಷ್ಠ 50% ಗೆ ಒಳಪಟ್ಟಿರುವಂತೆ, ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ 5% ರಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ.

ಸಹ ಪಾವತಿ

ಪಾಲಿಸಿಯ ಅಡಿಯಲ್ಲಿರುವ ಪ್ರತಿಯೊಂದು ಕ್ಲೈಮ್‌ಗಳು 5% ನಷ್ಟು ಸಹಪಾವತಿಗೆ ಒಳಪಟ್ಟಿರುತ್ತದೆ, ಇದು ಪಾಲಿಸಿಯ ಕರಾರುಗಳು ಮತ್ತು ಷರತ್ತುಗಳ ಪ್ರಕಾರ ಸ್ವೀಕಾರಾರ್ಹ ಮತ್ತು ಪಾವತಿಸಬೇಕಾದ ಕ್ಲೈಮ್ ಮೊತ್ತಕ್ಕೆ ಅನ್ವಯವಾಗುತ್ತದೆ

ಕಣ್ಣಿನ ಪೊರೆ ಚಿಕಿತ್ಸೆ

ಒಂದು ಪಾಲಿಸಿ ವರ್ಷದಲ್ಲಿ ಪ್ರತಿ ಕಣ್ಣಿಗೆ ಕಣ್ಣಿನ ಪೊರೆ ಚಿಕಿತ್ಸೆಗಾಗಿ ಉಂಟಾಗುವ ಖರ್ಚುಗಳನ್ನು ವಿಮಾ ಮೊತ್ತದ 25% ವರೆಗೆ ಅಥವಾ ರೂ. 40,000/- ನಷ್ಟು ಯಾವುದು ಕಡಿಮೆಯೋ ಅದರಂತೆ ಕವರ್ ಮಾಡಲಾಗುತ್ತದೆ .

ಕಂತು ಆಯ್ಕೆಗಳು

ಈ ಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದಾಗಿದೆ. ಇದನ್ನು ವಾರ್ಷಿಕವಾಗಿ ಕೂಡ ಪಾವತಿಸಬಹುದಾಗಿದೆ.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
ಸ್ಟಾರ್ ಹೆಲ್ತ್

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?

ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.

ನಮ್ಮ ಗ್ರಾಹಕರು

ಸ್ಟಾರ್ ಹೆಲ್ತ್ ಜೊತೆಗೆ ‘ಸಂತೋಷದಾಯಕ ವಿಮಾದಾರರು!’ ಆಗಿದ್ದಾರೆ

ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.

Customer Image
ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಹೆಲ್ತ್ ಅನ್ನು ಖರೀದಿಸಲು ನನ್ನಸ್ನೇಹಿತರೊಬ್ಬರು ಹೇಳಿದ್ದರು ಹಾಗೂ ನನ್ನ ಮಗನ ಅನಾರೋಗ್ಯದ ಸಮಯದಲ್ಲಿ ಅದು ನನಗೆ ಸಹಾಯ ಮಾಡಿತು ಅವರ ನಗದು ರಹಿತ ಚಿಕಿತ್ಸಾ ಸೌಲಭ್ಯವು ಆ ಸಮಯದಲ್ಲಿ ಸಹಾಯಕವಾಗಿತ್ತು. ಅವರ ಸೇವೆ ಮತ್ತು ಬೆಂಬಲವನ್ನುನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ

ಟಿಜಿ ಕೆ ಉಮ್ಮನ್

ತಿರುವನಂತಪುರಂ

ವಿಮಾದಾರರಾಗಿ
Customer Image
ನಾನು ಕಳೆದ 8 ವರ್ಷಗಳಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದ್ದೇನೆ ಮತ್ತು ಆ ಸಮಯದಲ್ಲಿ ಎರಡು ಕ್ಲೈಮ್‌ಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂ ಕ್ಲೈಮ್‌ಗಳು ಇತ್ಯರ್ಥಗೊಂಡಿವೆ ಮತ್ತು ನಾನು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕಂಪನಿಯಿಂದ ಉತ್ತಮ ಬೆಂಬಲವನ್ನು ಪಡೆದಿದ್ದೇನೆ.

ವಾಣಿಶ್ರೀ

ಬೆಂಗಳೂರು

ವಿಮಾದಾರರಾಗಿ
Customer Image
ನನ್ನ ಕುಟುಂಬವು 2006 ರಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದೆ. ಕಳೆದ ತಿಂಗಳು ನಾವು ಅರ್ಜಿ ಸಲ್ಲಿಸಿದ ನಮ್ಮ ಕ್ಲೈಮ್ ಅನ್ನು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥಗೊಳಿಸಲಾಗಿದೆ. ನಾವು ಅಂತಹ ಸೇವಾ ಪೂರೈಕೆದಾರರ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ.

ರಾಮಚಂದ್ರನ್

ಚೆನ್ನೈ

ವಿಮಾದಾರರಾಗಿ
Customer Image
ನನಗೆ ಅಗತ್ಯವಿದ್ದಾಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಸಾಕಷ್ಟು ಸಹಾಯ ಮಾಡಿತು. ನನ್ನ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನನಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸಿದ ಸ್ಟಾರ್‌ನ ಸಮಗ್ರ ನೀತಿಯ ಅಡಿಯಲ್ಲಿ ನಾನು ಕವರೇಜ್ ಪಡೆದಿದ್ದೇನೆ.

ಶೈಲಾ ಗಣಾಚಾರಿ

ಮುಂಬೈ

ವಿಮಾದಾರರಾಗಿ
Customer Image
ನಾನು ಕಳೆದ 7-8 ವರ್ಷಗಳಿಂದ ಮೆಡಿಕ್ಲೈಮ್ ಸೇವೆಗಳನ್ನು ಬಳಸುತ್ತಿದ್ದೇನೆ. ನಾನು ಇತರ ಕಂಪನಿಗಳನ್ನು ಪ್ರಯತ್ನಿಸಿದೆ. ಆದರೆ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಒದಗಿಸಿದ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ಅವರು ಸ್ನೇಹಪರ ಬೆಂಬಲ ಸಿಬ್ಬಂದಿಯನ್ನು ಸಹ ಹೊಂದಿದ್ದಾರೆ.

ಸುಧೀರ್ ಭಾಯಿಜಿ

ಇಂದೋರ್

ವಿಮಾದಾರರಾಗಿ
user
ಟಿಜಿ ಕೆ ಉಮ್ಮನ್
ತಿರುವನಂತಪುರಂ

ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಹೆಲ್ತ್ ಅನ್ನು ಖರೀದಿಸಲು ನನ್ನಸ್ನೇಹಿತರೊಬ್ಬರು ಹೇಳಿದ್ದರು ಹಾಗೂ ನನ್ನ ಮಗನ ಅನಾರೋಗ್ಯದ ಸಮಯದಲ್ಲಿ ಅದು ನನಗೆ ಸಹಾಯ ಮಾಡಿತು ಅವರ ನಗದು ರಹಿತ ಚಿಕಿತ್ಸಾ ಸೌಲಭ್ಯವು ಆ ಸಮಯದಲ್ಲಿ ಸಹಾಯಕವಾಗಿತ್ತು. ಅವರ ಸೇವೆ ಮತ್ತು ಬೆಂಬಲವನ್ನುನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ

user
ವಾಣಿಶ್ರೀ
ಬೆಂಗಳೂರು

ನಾನು ಕಳೆದ 8 ವರ್ಷಗಳಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದ್ದೇನೆ ಮತ್ತು ಆ ಸಮಯದಲ್ಲಿ ಎರಡು ಕ್ಲೈಮ್‌ಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂ ಕ್ಲೈಮ್‌ಗಳು ಇತ್ಯರ್ಥಗೊಂಡಿವೆ ಮತ್ತು ನಾನು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕಂಪನಿಯಿಂದ ಉತ್ತಮ ಬೆಂಬಲವನ್ನು ಪಡೆದಿದ್ದೇನೆ.

user
ರಾಮಚಂದ್ರನ್
ಚೆನ್ನೈ

ನನ್ನ ಕುಟುಂಬವು 2006 ರಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದೆ. ಕಳೆದ ತಿಂಗಳು ನಾವು ಅರ್ಜಿ ಸಲ್ಲಿಸಿದ ನಮ್ಮ ಕ್ಲೈಮ್ ಅನ್ನು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥಗೊಳಿಸಲಾಗಿದೆ. ನಾವು ಅಂತಹ ಸೇವಾ ಪೂರೈಕೆದಾರರ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ.

user
ಶೈಲಾ ಗಣಾಚಾರಿ
ಮುಂಬೈ

ನನಗೆ ಅಗತ್ಯವಿದ್ದಾಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಸಾಕಷ್ಟು ಸಹಾಯ ಮಾಡಿತು. ನನ್ನ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನನಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸಿದ ಸ್ಟಾರ್‌ನ ಸಮಗ್ರ ನೀತಿಯ ಅಡಿಯಲ್ಲಿ ನಾನು ಕವರೇಜ್ ಪಡೆದಿದ್ದೇನೆ.

user
ಸುಧೀರ್ ಭಾಯಿಜಿ
ಇಂದೋರ್

ನಾನು ಕಳೆದ 7-8 ವರ್ಷಗಳಿಂದ ಮೆಡಿಕ್ಲೈಮ್ ಸೇವೆಗಳನ್ನು ಬಳಸುತ್ತಿದ್ದೇನೆ. ನಾನು ಇತರ ಕಂಪನಿಗಳನ್ನು ಪ್ರಯತ್ನಿಸಿದೆ. ಆದರೆ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಒದಗಿಸಿದ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ಅವರು ಸ್ನೇಹಪರ ಬೆಂಬಲ ಸಿಬ್ಬಂದಿಯನ್ನು ಸಹ ಹೊಂದಿದ್ದಾರೆ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

Contact Us
ಹೆಚ್ಚಿನ ಮಾಹಿತಿ ಬೇಕೆ?
Get Insured
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?

ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್.

 

ಆರೋಗ್ಯಕರ ಮತ್ತು ಸುರಕ್ಷಿತವಾಗಿರುವುದರ ಮಹತ್ವ ನಮಗೆ ತಿಳಿದಿದ್ದರೂ, ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ನಮ್ಮ ಆದ್ಯತೆಯ ಪಟ್ಟಿಯ ಕೆಳಭಾಗದಲ್ಲಿರುತ್ತವೆ. ಹೆಲ್ತ್ ಇನ್ಶೂರೆನ್ಸ್ ಪ್ರಾಮುಖ್ಯತೆಯ ಬಗ್ಗೆ ನಮಗೆ ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತವೆ. "ಇದು ಅದರ ಉದ್ದೇಶವನ್ನು ಪೂರೈಸುತ್ತದೆಯೇ?", "ನಾನು ಆರೋಗ್ಯವಾಗಿರುವಾಗ ನಾನು ಅದನ್ನು ಏಕೆ ಪಡೆಯಬೇಕು?" "ನಾನು ಈ ಪ್ರೀಮಿಯಂ ಅನ್ನು ಹೆಚ್ಚು ಉಪಯುಕ್ತವಾದದ್ದಕ್ಕೆ ಬಳಸಬಹುದಲ್ಲವೇ?" ಇವುಗಳು ನ್ಯಾಯಸಮ್ಮತವಾದ ಪ್ರಶ್ನೆಗಳಾಗಿದ್ದರೂ, 2020 ನಮಗೆ ಕಲಿಸಿದ ಪಾಠವೇನೆಂದರೆ, ಅನಿರೀಕ್ಷಿತತೆಯು ಯಾವಾಗ ಬೇಕಾದರೂ ನಮ್ಮ ಮುಂದೆ ಧುತ್ತೆಂದು ಎದುರಾಗಬಹುದು.

 

ವೈದ್ಯಕೀಯ ಚಿಕಿತ್ಸೆಯು ದುಬಾರಿಯಾಗಿದೆ, ವಿಶೇಷವಾಗಿ ಖಾಸಗಿ ವಲಯದಲ್ಲಿ. ಆದ್ದರಿಂದ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅನ್ನು ಖರೀದಿಸುವುದು ಅತ್ಯಗತ್ಯವಾಗಿದೆ. ಮತ್ತು ನಮಗೆ ತಿಳಿದಿರುವಂತೆ, ಆಸ್ಪತ್ರೆಗೆ ದಾಖಲಾಗುವಿಕೆಯು ನಿಮ್ಮ ಉಳಿತಾಯವನ್ನು ಬರಿದುಮಾಡಬಹುದು ಮತ್ತು ನಿಮ್ಮ ಹಣಕಾಸಿಗೆ ಸವಾಲನ್ನು ಒಡ್ಡಬಹುದು. ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೋಸ್ಕರ ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ ಇದರಿಂದ ನೀವು ಯಾವುದೇ ವೈದ್ಯಕೀಯ ತುರ್ತುಸ್ಥಿತಿಗಳ ಖರ್ಚನ್ನು ಕಡಿಮೆಮಾಡಬಹುದು.

 

ಆರೋಗ್ಯ ಸಂಜೀವನಿ ಪಾಲಿಸಿಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಪರಿಚಯಿಸಿದೆ. ಕೈಗೆಟುಕುವ ಬೆಲೆಯಲ್ಲಿ ಸಂಪೂರ್ಣ ಕವರೇಜ್ ಅನ್ನು ಹುಡುಕುತ್ತಿರುವವರ ಅಗತ್ಯಗಳನ್ನು ಪೂರೈಸಲು ಪಾಲಿಸಿಯನ್ನು ಅಭಿವೃದ್ಧಿಪಡಿಸಲಾಗಿದೆ. ದಶಕಗಳಿಂದೀಚೆಗೆ ಹೆಚ್ಚುತ್ತಿರುವ ವೈದ್ಯಕೀಯ ಖರ್ಚುಗಳಿಂದಾಗಿ ಆರೋಗ್ಯ ಸಂಜೀವನಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ವೈದ್ಯಕೀಯ ತುರ್ತುಸ್ಥಿತಿಗಳ ಸಮಯದಲ್ಲಿ ಆರ್ಥಿಕವಾಗಿ ಸುರಕ್ಷಿತವಾಗಿರಲು ವಿಮೆದಾರರಿಗೆ ನೆರವಾಗುತ್ತವೆ.

 

ಆರೋಗ್ಯ ಸಂಜೀವನಿ ಪಾಲಿಸಿಯು ವಿನಾಯಿತಿ ಆಧಾರಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು, ಡೇಕೇರ್ ಚಿಕಿತ್ಸೆಗಳು/ಕಾರ್ಯವಿಧಾನಗಳು, ಕೋವಿಡ್-19 ಚಿಕಿತ್ಸೆ, ಆಯುಷ್ ಚಿಕಿತ್ಸೆ ಮತ್ತು ಇತ್ಯಾದಿಗಳಿಗೆ ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ 10 ಲಕ್ಷ ರೂಪಾಯಿಗಳಷ್ಟು ಕವರೇಜ್ ಅನ್ನು ಒದಗಿಸುತ್ತದೆ.

 

ಆರೋಗ್ಯ ಸಂಜೀವನಿ ಪಾಲಿಸಿಯಲ್ಲಿ ನೀವು ಸ್ವತಃ, ಸಂಗಾತಿ ಮತ್ತು 3 ತಿಂಗಳಿಂದ 25 ವರ್ಷ ವಯಸ್ಸಿನವರೆಗಿನ ಅವಲಂಬಿತ ಮಕ್ಕಳನ್ನು ಒಳಗೊಂಡಿರುವ ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ, ನೀವು ಪೋಷಕರು ಮತ್ತು ಅತ್ತೆ ಮಾವಂದಿರಿಗಾಗಿ ಈ ಪ್ಲ್ಯಾನ್ ಅನ್ನು ಖರೀದಿಸಬಹುದಾಗಿದೆ.

 

ಆರೋಗ್ಯ ಸಂಜೀವನಿ ಪಾಲಿಸಿಯ ಕವರೇಜ್ ಕೆಳಗಿನವುಗಳನ್ನು ಒಳಗೊಂಡಿದೆ:

 

  • ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು
  • ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರದ ಖರ್ಚುಗಳು
  • ಕಣ್ಣಿನ ಪೊರೆ ಚಿಕಿತ್ಸೆ
  • ಆಯುಷ್ ಚಿಕಿತ್ಸೆ
  • ಡೇಕೇರ್ ಚಿಕಿತ್ಸೆಗಳು
  • ಆಂಬ್ಯುಲೆನ್ಸ್ ಖರ್ಚುಗಳು
  • ಆಧುನಿಕ ಚಿಕಿತ್ಸೆಗಳು
  • ಐಸಿಯು/ಐಸಿಸಿಯು ಖರ್ಚುಗಳು
  • ಕೋವಿಡ್-19 ಚಿಕಿತ್ಸೆಯ ಕವರ್
  • ಟೆಲಿ ಮೆಡಿಸಿನ್ ಸೇವೆ - ಮಾತನಾಡಲು ಪ್ರಾರಂಭಿಸಿ

ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪ್ರಾಡಕ್ಟ್ ಫೀಚರ್‌ಗಳು

ಈ ಪಾಲಿಸಿಯನ್ನು ಖರೀದಿಸುವುದು ಹೇಗೆ?

 

ಆನ್‌ಲೈನ್‌ನಲ್ಲಿ ಆರೋಗ್ಯ ಸಂಜೀವನಿ ಪಾಲಿಸಿಯನ್ನು ಖರೀದಿಸುವುದು ತುಂಬಾ ಸರಳವಾಗಿದೆ:

 

ಹಂತ 1: ಸ್ಟಾರ್ ಹೆಲ್ತ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಿ ಮತ್ತು ಆರೋಗ್ಯ ಸಂಜೀವನಿ ಪಾಲಿಸಿಯನ್ನು ಹುಡುಕಿ. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಒದಗಿಸಿ. 

 

ಹಂತ 2: ನೀವು ಪಾಲಿಸಿಯನ್ನು ತೆಗೆದುಕೊಳ್ಳಲು ಬಯಸುವ ಜನರ ಸಂಖ್ಯೆ (ಕುಟುಂಬಕ್ಕಾಗಿ ಖರೀದಿಸುತ್ತಿದ್ದರೆ), ಜನ್ಮ ದಿನಾಂಕ, ಪಾಲಿಸಿ ಅವಧಿಯಂತಹ ಕೆಲವು ಪ್ರಮುಖ ವಿವರಗಳನ್ನು ನಮೂದಿಸಿ.

 

ಹಂತ 3: ಈ ಮಾಹಿತಿಯನ್ನು ಹಂಚಿಕೊಂಡ ನಂತರ, ನೀವು ಆಯ್ಕೆ ಮಾಡಿದ ವಿಮಾ ಮೊತ್ತದ ಮೇಲೆ ನಿಮ್ಮ ಪ್ರೀಮಿಯಂನಲ್ಲಿ ಅಂತಿಮ ಕೋಟ್ ಅನ್ನು ನೀವು ಪಡೆಯುತ್ತೀರಿ ಮತ್ತು ನೀವು ಪಾವತಿಯನ್ನು ಮುಂದುವರಿಸಬಹುದು. ಈಗ, ನಿಮ್ಮ ಇನ್‌ಬಾಕ್ಸ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ನೀವು ಪಾಲಿಸಿಯನ್ನು ಹೊಂದಿರುತ್ತೀರಿ.

 

ನಿಮ್ಮ ಪಾಲಿಸಿಯನ್ನು ನವೀಕರಿಸುವುದು ಇನ್ನೂ ಸರಳವಾಗಿದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ (ಅಥವಾ ನೀತಿ ವಿವರಗಳು) ಸೈನ್ ಇನ್ ಮಾಡಿ, ನಿಮ್ಮ ವಿವರಗಳನ್ನು ದೃಢೀಕರಿಸಿ ಮತ್ತು ಪಾವತಿ ಮಾಡಿ. ಅಷ್ಟೇ ಸುಲಭ!

FAQ's