

ಸ್ಟಾರ್ ಮೈಕ್ರೋ ರೂರಲ್ ಮತ್ತು ಫಾರ್ಮರ್ಸ್ ಕೇರ್
IRDAI UIN: SHAHMIP22038V032122
HIGHLIGHTS
Plan Essentials
ಗ್ರಾಮೀಣ ಪಾಲಿಸಿ
ಅಪಘಾತ ಅಥವಾ ಅನಾರೋಗ್ಯದ ಸಂದರ್ಭದಲ್ಲಿ ರೈತರು ಮತ್ತು ಗ್ರಾಮೀಣ ಜನರು ತಮ್ಮ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳನ್ನು ಭರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ.
ವಿಮಾ ಮೊತ್ತ
ಗ್ರಾಮೀಣ ಪ್ರದೇಶದ ಜನರು ವೈಯುಕ್ತಿಕ ಪ್ಲ್ಯಾನ್ನಲ್ಲಿ ರೂ.1,00,000/- ಮತ್ತು ಫ್ಲೋಟರ್ ಪ್ಲ್ಯಾನ್ನಲ್ಲಿ 2,00,000/- ವಿಮಾಮೊತ್ತದ ಆಯ್ಕೆಗಳನ್ನು ಆಯ್ಕೆ ಮಾಡಬಹುದಾಗಿದೆ.
ಹೊಂದಿಸಬಹುದಾದ ಪಾಲಿಸಿ
ಈ ಪಾಲಿಸಿಯು 18 ಮತ್ತು 65 ವರ್ಷ ವಯಸ್ಸಿನ ಜನರಿಗೆ ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಲಭ್ಯವಿದೆ. ಫ್ಲೋಟರ್ ಪ್ಲ್ಯಾನ್ ಸ್ವತಃ, ಸಂಗಾತಿ ಮತ್ತು ಇಬ್ಬರು ಅವಲಂಬಿತ ಮಕ್ಕಳನ್ನು (12 ತಿಂಗಳಿಂದ 25 ವರ್ಷಗಳು) ಒಳಗೊಂಡಿರುತ್ತದೆ.
ಡೇ ಕೇರ್ ಕಾರ್ಯವಿಧಾನಗಳು
ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿವರೆಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ.
PED ಕವರ್
ಪೂರ್ವಾಸ್ತಿತ್ವದ ಮತ್ತು ನಿರ್ದಿಷ್ಟ ಕಾಯಿಲೆಗಳನ್ನು ಆರು ತಿಂಗಳ ವೇಟಿಂಗ್ ಅವಧಿಯ ನಂತರ ಕವರ್ ಮಾಡಲಾಗುತ್ತದೆ.
ವೈದ್ಯಕೀಯ ತಪಾಸಣೆ
ಈ ಪಾಲಿಸಿಗೆ ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಮತ್ತು ಪರೀಕ್ಷೆಗಳ ಅಗತ್ಯವಿಲ್ಲ.
ಕಂತು ಆಯ್ಕೆಗಳು
ಪಾಲಿಸಿದಾರರು ತಮ್ಮ ಪ್ರೀಮಿಯಂಗಳನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದಲ್ಲಿ ಪಾವತಿಸಬಹುದು.
ಪಾಲಿಸಿ ವಿಧ
ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದಾಗಿದೆ.
Detailed List
ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಪ್ರಮುಖ ಮುಖ್ಯಾಂಶಗಳು
ಪಾಲಿಸಿ ಅವಧಿಈ ಪಾಲಿಸಿಯನ್ನು ಒಂದು ವರ್ಷದ ಅವಧಿಗೆ ಪಡೆಯಬಹುದು. |
ಪ್ರವೇಶದ ವಯಸ್ಸು18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು. ಫ್ಲೋಟರ್ ಆಧಾರದ ಅಡಿಯಲ್ಲಿ, 12 ತಿಂಗಳಿಂದ 25 ವರ್ಷ ವಯಸ್ಸಿನ 2 ಅವಲಂಬಿತ ಮಕ್ಕಳನ್ನು ಕವರ್ ಮಾಡಬಹುದಾಗಿದೆ. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಕೊಠಡಿ ಬಾಡಿಗೆಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಪ್ರತಿ ದಿನಕ್ಕೆ ವಿಮಾ ಮೊತ್ತದ 1% ವರೆಗೆ ಕವರ್ ಮಾಡುತ್ತದೆ. |
ಐಸಿಯು ಶುಲ್ಕಗಳುವಾಸ್ತವಿಕ ಐಸಿಯು ಶುಲ್ಕಗಳನ್ನು ಈ ಪಾಲಿಸಿಯಲ್ಲಿ ಕವರ್ ಮಾಡಲಾಗುತ್ತದೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿವರೆಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಸಹ-ಪಾವತಿಹೊಸ ಮತ್ತು ಈ ಪಾಲಿಸಿಗೆ ಪ್ರವೇಶಿಸುವ ಸಮಯದಲ್ಲಿ 61 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾಗಿರುವ ವಿಮೆದಾರರ ನಂತರ ನವೀಕರಿಸಿದ ಪಾಲಿಸಿಗಳಿಗಾಗಿ, ಈ ಪಾಲಿಸಿಯು ಪ್ರತಿ ಸ್ವೀಕಾರಾರ್ಹ ಕ್ಲೈಮ್ ಮೊತ್ತದ 20% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತದೆ. |
ಕಣ್ಣಿನ ಪೊರೆ ಚಿಕಿತ್ಸೆಕಣ್ಣಿನ ಪೊರೆ ಚಿಕಿತ್ಸೆಗಳಿಗೆ ಪ್ರತಿಕಣ್ಣಿಗೆ ರೂ. 10,000/- ಮತ್ತು ಪ್ರತಿ ಪಾಲಿಸಿ ಅವಧಿಗೆ ರೂ. 15,000/- ರಂತೆ ಕವರ್ ಮಾಡಲಾಗುತ್ತದೆ. |
ಕಂತು ಆಯ್ಕೆಗಳುಪಾಲಿಸಿದಾರರು ತಮ್ಮ ಪ್ರೀಮಿಯಂಗಳನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕವಾಗಿ ಕೂಡ ಪಾವತಿಸಬಹುದು. |
ಜೀವನಪರ್ಯಂತ ನವೀಕರಣಈ ಪಾಲಿಸಿಯು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ನೀಡುತ್ತದೆ. |

ವೇಟಿಂಗ್ ಅವಧಿ
1. ಪೂರ್ವಸ್ತಿತ್ವದ ಕಾಯಿಲೆಗಳಿಗೆ - 6 ತಿಂಗಳುಗಳು
2. ನಿರ್ದಿಷ್ಟ ಕಾಯಿಲೆಗಳು / ಕಾರ್ಯವಿಧಾನಗಳಿಗೆ - 6 ತಿಂಗಳುಗಳು
3. ಆರಂಭಿಕ ವೇಟಿಂಗ್ ಅವಧಿ - 30 ದಿನಗಳು (ಅಪಘಾತಗಳನ್ನು ಹೊರತುಪಡಿಸಿ)
ಆಧುನಿಕ ಚಿಕಿತ್ಸೆಗಳು
ಆಧುನಿಕ ಚಿಕಿತ್ಸೆಗಳಿಗೆ ಕವರೇಜ್ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಪ್ರೀಮಿಯಂ ವಿವರಣೆ
ವೈಯಕ್ತಿಕ ಮತ್ತು ಫ್ಲೋಟರ್ಗಾಗಿ ಪ್ರಯೋಜನ/ಪ್ರೀಮಿಯಂ ವಿವರಣೆಯನ್ನು ತಿಳಿಯಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಮುಕ್ತ ಲುಕ್ ಪಿರಿಯಡ್
ಪಾಲಿಸಿಯ ಕರಾರುಗಳು ಮತ್ತು ಮತ್ತು ಷರತ್ತುಗಳನ್ನು ಪರಿಶೀಲಿಸಲು ಪಾಲಿಸಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗಳವರೆಗೆ ಮುಕ್ತ ಲುಕ್ ಪಿರಿಯಡ್ ಲಭ್ಯವಿದೆ. (ನವೀಕರಣಗಳಿಗೆ ಅನ್ವಯಿಸುವುದಿಲ್ಲ).
ನವೀಕರಣಕ್ಕಾಗಿ ಗ್ರೇಸ್ ಅವಧಿ
ಪಾಲಿಸಿಯ ಮುಕ್ತಾಯ ದಿನಾಂಕದಿಂದ 30 ದಿನಗಳು.
ಗಮನಿಸಿ: ಇಲ್ಲಿ ಉಲ್ಲೇಖಿಸಲಾದ ಪ್ರಯೋಜನಗಳು ಪಾಲಿಸಿಯ ರೂಪರೇಖೆ ಮಾತ್ರ ಆಗಿವೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಸ್ಟಾರ್ ಹೆಲ್ತ್ ಕಛೇರಿಯನ್ನು ಸಂಪರ್ಕಿಸಿ ಅಥವಾ ಟೋಲ್ ಫ್ರೀ ಸಂಖ್ಯೆ 1800 425 2255 / 1800 102 4477 ಗೆ ಕರೆ ಮಾಡಿ.
ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?
ಎಲ್ಲಾ ಪ್ಲ್ಯಾನ್ಗಳನ್ನು ವೀಕ್ಷಿಸಿಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.


ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?

Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment.
The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in



