ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ವಿಮಾಮೊತ್ತದ 1% ವರೆಗೆ ಕವರ್ ಮಾಡಲಾಗುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆಂಬ್ಯುಲೆನ್ಸ್ ಸೇರಿದಂತೆ ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಉಂಟಾಗುವ ಆಂಬ್ಯುಲೆನ್ಸ್ ಶುಲ್ಕಗಳನ್ನು ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ರೂ. 750/- ಮತ್ತು ಪ್ರತಿ ಪಾಲಿಸಿ ಅವಧಿಗೆ ರೂ. 3000/- ರಂತೆ ಕವರ್ ಮಾಡಲಾಗುತ್ತದೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ. |
ಕಣ್ಣಿನ ಪೊರೆ ಚಿಕಿತ್ಸೆಕಣ್ಣಿನ ಪೊರೆ ಚಿಕಿತ್ಸೆಗಾಗಿ ತಗಲುವ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ.
|
ಆಧುನಿಕ ಚಿಕಿತ್ಸೆಮೌಖಿಕ ಕಿಮೊಥೆರಪಿ, ಇಂಟ್ರಾ ವಿಟ್ರೆಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಶಸ್ತ್ರಚಿಕಿತ್ಸೆಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ. |
ಇ-ವೈದ್ಯಕೀಯ ಸಮಾಲೋಚನೆಕಂಪನಿಯ ಪರಿಣಿತ ಪ್ಯಾನೆಲ್‌ನಿಂದ ಇ-ವೈದ್ಯಕೀಯ ಸಮಾಲೋಚನೆ ಸೌಲಭ್ಯವನ್ನು ವಿಮೆದಾರರು ವಿನಂತಿಯನ್ನು ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ. |
ಪುನರ್ವಸತಿ ಮತ್ತು ನೋವು ನಿರ್ವಹಣೆಪುನರ್ವಸತಿ ಮತ್ತು ನೋವು ನಿರ್ವಹಣೆಗೆ ತಗಲುವ ಖರ್ಚುಗಳನ್ನು ನಿರ್ದಿಷ್ಟಪಡಿಸಿದ ಉಪ-ಮಿತಿ ಅಥವಾ ಗರಿಷ್ಠ ವಿಮಾ ಮೊತ್ತದ 10% ವರೆಗೆ ಪಾಲಿಸಿ ವರ್ಷದಲ್ಲಿ ಯಾವುದು ಕಡಿಮೆಯೋ ಅದರಂತೆ ಕವರ್ ಮಾಡುತ್ತದೆ. |
ಆಟೋಮ್ಯಾಟಿಕ್ ರಿಸ್ಟೋರೇಷನ್ಕವರೇಜ್ ಮಿತಿ ಬರಿದಾಗುವಿಕೆಯ ನಂತರ, ಮೂಲ ವಿಮಾ ಮೊತ್ತದ 100% ಅನ್ನು ಪಾಲಿಸಿಗೆ ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ ಮತ್ತು ಅದನ್ನು ಈಗಾಗಲೇ ಕ್ಲೈಮ್ ಮಾಡಲಾದ ಅಸೌಖ್ಯಗಳು ಅಥವಾ ಕಾಯಿಲೆಗಳಿಗೆ ಬಳಸಬಹುದು. ಈ ಪ್ರಯೋಜನವು ಆಧುನಿಕ ಚಿಕಿತ್ಸೆ ಮತ್ತು ಹೃದಯದ ಕಾಯಿಲೆಗಳಿಗೆ ಲಭ್ಯವಿಲ್ಲ. |
ಸಂಚಿತ ಬೋನಸ್ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಗೆ ಒಳಪಟ್ಟು ವಿಮಾ ಮೊತ್ತದ 10% ನಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ. |
ಆರೋಗ್ಯ ತಪಾಸಣೆಪ್ರತಿ ವರ್ಷ ಪಾಲಿಸಿ ಅವಧಿ ಮುಗಿದ ನಂತರ, ಆರೋಗ್ಯ ತಪಾಸಣೆಗೆ ತಗಲುವ ಖರ್ಚನ್ನು ಕ್ಲೈಮ್ ಹೊರತಾಗಿ ನಿರ್ದಿಷ್ಟ ಮಿತಿಯವರೆಗೆ ಕವರ್ ಮಾಡಲಾಗುತ್ತದೆ.
|
ಸ್ವಾಸ್ಥ್ಯ ಸೇವೆಗಳುವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವುದನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಸ್ವಾಸ್ಥ್ಯ ಕಾರ್ಯಕ್ರಮಗಳು. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುತ್ತದೆ.
|
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ವಿಮಾಮೊತ್ತದ 1% ವರೆಗೆ ಕವರ್ ಮಾಡಲಾಗುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆಂಬ್ಯುಲೆನ್ಸ್ ಸೇರಿದಂತೆ ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಉಂಟಾಗುವ ಆಂಬ್ಯುಲೆನ್ಸ್ ಶುಲ್ಕಗಳನ್ನು ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ರೂ. 750/- ಮತ್ತು ಪ್ರತಿ ಪಾಲಿಸಿ ಅವಧಿಗೆ ರೂ. 3000/- ರಂತೆ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಮೌಖಿಕ ಕಿಮೊಥೆರಪಿ, ಇಂಟ್ರಾ ವಿಟ್ರೆಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಶಸ್ತ್ರಚಿಕಿತ್ಸೆಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ. |
ಇ-ವೈದ್ಯಕೀಯ ಸಮಾಲೋಚನೆಕಂಪನಿಯ ಪರಿಣಿತ ಪ್ಯಾನೆಲ್‌ನಿಂದ ಇ-ವೈದ್ಯಕೀಯ ಸಮಾಲೋಚನೆ ಸೌಲಭ್ಯವನ್ನು ವಿಮೆದಾರರು ವಿನಂತಿಯನ್ನು ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ. |
ಹೃದಯ ಸಂಬಂಧಿ ಸಾಧನಗಳುಪೇಸ್ಮೇಕರ್, CRT-D ಮತ್ತು AICD ನಂತಹ ಹೃದಯ ಸಂಬಂಧಿ ಸಾಧನಗಳಿಗೆ ವಿಮಾ ಮೊತ್ತದ 50% ದಷ್ಟು ಕವರ್ ಮಾಡಲಾಗುತ್ತದೆ. |
ಹೃದಯದ ಕಸಿಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಅದನ್ನು ರಸ್ತೆ ಅಥವಾ ವಿಮಾನದ ಮೂಲಕ ಸಾಗಿಸುವ ವೆಚ್ಚವನ್ನು ಮೂಲ ವಿಮಾ ಮೊತ್ತದ 200% ತನಕ ಕವರ್ ಮಾಡಲಾಗುತ್ತದೆ.
|
ಸಾಂಪ್ರದಾಯಿಕ ಪರಿಧಮನಿಯ ಆಂಜಿಯೋಗ್ರಾಮ್ ಪರೀಕ್ಷೆಪರಿಧಮನಿಯ ಆಂಜಿಯೋಗ್ರಾಮ್ ಪರೀಕ್ಷೆಗೆ ಉಂಟಾಗುವ ವೆಚ್ಚವು ಈ ಪಾಲಿಸಿಯಲ್ಲಿ ಉಲ್ಲೇಖಿಸಲಾದ ಮಿತಿಗಳ ತನಕ ಕವರ್ ಆಗುತ್ತವೆ. |
ಪುನರ್ವಸತಿ ಮತ್ತು ನೋವು ನಿರ್ವಹಣೆಪುನರ್ವಸತಿ ಮತ್ತು ನೋವು ನಿರ್ವಹಣೆಗೆ ತಗಲುವ ಖರ್ಚುಗಳನ್ನು ಪ್ರತಿ ಪಾಲಿಸಿ ಅವಧಿಗೆ ನಿರ್ದಿಷ್ಟಪಡಿಸಿದ ಉಪ-ಮಿತಿ ಅಥವಾ ಗರಿಷ್ಠ ವಿಮಾ ಮೊತ್ತದ 10% ವರೆಗೆ ಕವರ್ ಮಾಡುತ್ತದೆ, ಯಾವುದು ಕಡಿಮೆಯೋ ಅದರಂತೆ. |
ಸಂಚಿತ ಬೋನಸ್ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಗೆ ಒಳಪಟ್ಟು ವಿಮಾ ಮೊತ್ತದ 10% ನಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ. |
ಆರೋಗ್ಯ ತಪಾಸಣೆಪ್ರತಿ ವರ್ಷ ಪಾಲಿಸಿ ಅವಧಿ ಮುಗಿದ ನಂತರ, ಆರೋಗ್ಯ ತಪಾಸಣೆಗೆ ತಗಲುವ ಖರ್ಚನ್ನು ಕ್ಲೈಮ್ ಹೊರತಾಗಿ ನಿರ್ದಿಷ್ಟ ಮಿತಿಯವರೆಗೆ ಕವರ್ ಮಾಡಲಾಗುತ್ತದೆ. |
ಸ್ವಾಸ್ಥ್ಯ ಸೇವೆಗಳುವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವುದನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಸ್ವಾಸ್ಥ್ಯ ಕಾರ್ಯಕ್ರಮಗಳು. |
ಹೊರರೋಗಿ ಖರ್ಚುಗಳು (ಲಸಿಕೆ ಸಹಿತ)ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಖರ್ಚನ್ನು (ಲಸಿಕೆಯೂ ಸೇರಿದಂತೆ) ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ. |
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.