

ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪಾಲಿಸಿ
ಸೂಪರ್ ಸರ್ಪ್ಲಸ್ ಇನ್ಶುರೆನ್ಸ್ ಪಾಲಿಸಿ IRDAI UIN: SHAHLIP22035V062122
ಸ್ಟಾರ್ ಸೂಪರ್ ಸರ್ಪ್ಲಸ್(ಫ್ಲೋಟರ್) ಇನ್ಶುರೆನ್ಸ್ ಪಾಲಿಸಿ UIN: SHAHLIP22034V062122
HIGHLIGHTS
Plan Essentials
ಟಾಪ್-ಅಪ್ ಪಾಲಿಸಿ
ಅಗ್ಗದ ಪ್ರೀಮಿಯಂನಲ್ಲಿ ಹೆಚ್ಚುವರಿ ವಿಮಾ ಮೊತ್ತವನ್ನು ಪಡೆಯಲು ಅಸ್ತಿತ್ವದಲ್ಲಿರುವ ಪಾಲಿಸಿಯೊಂದಿಗೆ ಈ ಟಾಪ್-ಅಪ್ ಪಾಲಿಸಿಯನ್ನು ಆಯ್ಕೆ ಮಾಡಬಹುದು.
ಫ್ಲೆಕ್ಸಿಬಲ್ ಪಾಲಿಸಿ
ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ 7 ಕುಟುಂಬದ ಗಾತ್ರದ ಆಯ್ಕೆಗಳೊಂದಿಗೆ ಆಯ್ಕೆ ಮಾಡಬಹುದು (ಅಂದರೆ 2A, 2A+1C, 2A+2C, 2A+3C, 1A+1C, 1A+2C, 1A+3C).
ದೀರ್ಘಕಾಲಿಕ ಡಿಸ್ಕೌಂಟ್
ಪಾಲಿಸಿಯನ್ನು 2 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ 5% ಡಿಸ್ಕೌಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ.
ವೈದ್ಯಕೀಯ ತಪಾಸಣೆ
ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಕಡ್ಡಾಯವಲ್ಲ.
ಕಂತು ಆಯ್ಕೆಗಳು
ಈ ಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದಾಗಿದೆ.
ವೈಯಕ್ತಿಕ ಪ್ರವೇಶದ ವಯಸ್ಸು
18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ.
ಫ್ಲೋಟರ್ ಪ್ರವೇಶದ ವಯಸ್ಸು
18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ. ಅವಲಂಬಿತ ಮಕ್ಕಳನ್ನು 91 ನೇ ದಿನದಿಂದ 25 ವರ್ಷಗಳವರೆಗೆ ಕವರ್ ಮಾಡಲಾಗುತ್ತದೆ.
Detailed List
ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಸಾಮಾನ್ಯ ಫೀಚರ್
ಪಾಲಿಸಿ ಅವಧಿಈ ಪಾಲಿಸಿಯನ್ನು ಒಂದು ಅಥವಾ ಎರಡು ವರ್ಷಗಳ ಅವಧಿಗೆ ಪಡೆದುಕೊಳ್ಳಬಹುದಾಗಿದೆ. |
ಜೀವನಪರ್ಯಂತ ನವೀಕರಣಈ ಪಾಲಿಸಿಯು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಒದಗಿಸುತ್ತದೆ. |
ವೈಯುಕ್ತಿಕ ಪ್ಲಾನ್ (ಗೋಲ್ಡ್)
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಫಾತಗಳ ಕಾರಣದಿಂದಾಗಿ 24 ಗಂಟೆಗಳಿಗೂ ಹೆಚ್ಚಿನ ಅವಧಿಗೆ ತಗಲುವ ಆಸ್ಪತ್ರೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ. |
ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವುದರೊಂದಿಗೆ, ಆಸ್ಪತ್ರೆಗೆ ದಾಖಲಾಗುವುದಕ್ಕೆ 60 ದಿನಗಳ ಮೊದಲು ತಗಲುವ ವೈದ್ಯಕೀಯ ಖರ್ಚುಗಳನ್ನೂ ಕವರ್ ಮಾಡಲಾಗುತ್ತದೆ. |
ಆಸ್ಪತ್ರೆಗೆ ದಾಖಲಾದ ನಂತರಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 90 ದಿನಗಳ ತನಕದ ವೈದ್ಯಕೀಯ ಖರ್ಚನ್ನು ಪಾಲಿಸಿ ಷರತ್ತುಗಳಲ್ಲಿ ಉಲ್ಲೇಖಿಸಿದ ಮಿತಿಗಳ ಪ್ರಕಾರ ಕವರ್ ಮಾಡಲಾಗುತ್ತದೆ. |
ರೂಮ್ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ರೂಮ್ (ಸಿಂಗಲ್ ಪ್ರೈವೇಟ್ A/C ರೂಮ್), ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚನ್ನು ಕವರ್ ಮಾಡಲಾಗುತ್ತದೆ. |
ರೋಡ್ ಆ್ಯಂಬುಲೆನ್ಸ್ಆಸ್ಪತ್ರೆಗೆ ದಾಖಲಾಗಲು ವಿಮಾದಾರರು ಬಳಸಿಕೊಂಡ ಖಾಸಗಿ ಆ್ಯಂಬುಲೆನ್ಸ್ಗೆ ತಗುಲಿದ ಖರ್ಚು ಸೇರಿದಂತೆ, ಆ್ಯಂಬುಲೆನ್ಸ್ ಖರ್ಚುಗಳನ್ನು ಪ್ರತಿ ಪಾಲಿಸಿ ಅವಧಿಗೆ ರೂ 3000/-ದಂತೆ ಕವರ್ ಮಾಡಲಾಗುತ್ತದೆ. |
ಏರ್ ಆ್ಯಂಬ್ಯುಲೆನ್ಸ್ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ, ಇದು ರೂ. 7 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವಿಮಾ ಮೊತ್ತಕ್ಕೆ ಅನ್ವಯಿಸುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಡೇ ಕೇರ್ ಚಿಕಿತ್ಸೆಯಾಗಿ ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಡೆಲಿವರಿ ಖರ್ಚುಗಳುಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಖರ್ಚುಗಳನ್ನು ಪ್ರತಿ ಡೆಲಿವರಿಗೆ ರೂ. 50,000/- ರಂತೆ, ಗರಿಷ್ಠ ಎರಡು ಡೆಲಿವರಿಗಳಿಗೆ ಕವರ್ ಮಾಡಲಾಗುತ್ತದೆ. 12 ತಿಂಗಳ ವೇಟಿಂಗ್ ಅವಧಿಯ ನಂತರ ಇದನ್ನು ಪಡೆದುಕೊಳ್ಳಬಹುದಾಗಿದೆ. |
ಅಂಗ ದಾನಿ ಖರ್ಚುಗಳುವಿಮೆದಾರರು ಸ್ವೀಕೃತಿದಾರರಾಗಿದ್ದರೆ ವಿಮಾ ಮೊತ್ತದ ಲಭ್ಯತೆಗೆ ಒಳಪಟ್ಟು ಅಂಗ ಕಸಿ ಖರ್ಚುಗಳನ್ನು ಪಾವತಿಸಲಾಗುತ್ತದೆ. |
ರೀಚಾರ್ಜ್ ಪ್ರಯೋಜನಉಳಿದ ಪಾಲಿಸಿ ಅವಧಿಗೆ ವಿಮಾ ಮೊತ್ತದ ಬರಿದಾಗುವಿಕೆಯ ನಂತರ, ನಿರ್ದಿಷ್ಟ ಮಿತಿಗಳವರೆಗೆ ಪಾಲಿಸಿ ಅವಧಿಯಲ್ಲಿ ಒಮ್ಮೆ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗುತ್ತದೆ. |
ಸ್ವಾಸ್ಥ್ಯ ಸೇವೆಗಳುವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವುದನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಸ್ವಾಸ್ಥ್ಯ ಕಾರ್ಯಕ್ರಮಗಳು. |
ಇ-ವೈದ್ಯಕೀಯ ಸಮಾಲೋಚನೆಕಂಪನಿಯ ಪರಿಣಿತ ಪ್ಯಾನೆಲ್ನಿಂದ ಇ-ವೈದ್ಯಕೀಯ ಸಮಾಲೋಚನೆ ಸೌಲಭ್ಯವನ್ನು ವಿಮೆದಾರರು ವಿನಂತಿಯನ್ನು ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ. |
ವ್ಯಾಖ್ಯಾನಿತ ಮಿತಿಪಾಲಿಸಿಯ ಅವಧಿಯಲ್ಲಿ ಕಂಪನಿಯು ಯಾವ ಮೊತ್ತದವರೆಗೆ ಬಾಧ್ಯರಾಗಿರುವುದಿಲ್ಲವೋ ಅದನ್ನು ವ್ಯಾಖ್ಯಾನಿತ ಮಿತಿ ಎನ್ನುವರು. |
ವೈಯುಕ್ತಿಕ ಪ್ಲ್ಯಾನ್ (ಸಿಲ್ವರ್)
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಖಾಸಗಿಎ/ಸಿ ಕೊಠಡಿ ಸೇರಿದಂತೆ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಪ್ರತಿದಿನಕ್ಕೆ ರೂ. 4000/- ರಂತೆ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಕಡಿತಗೊಳಿಸಬಹುದಾದದ್ದುಪ್ರತಿಯೊಂದು ಆಸ್ಪತ್ರೆಗೆ ದಾಖಲಾಗುವಿಕೆಗೆ ಸಂದರ್ಭದಲ್ಲಿ ಯಾವ ಮೊತ್ತದವರೆಗೆ ಕಂಪನಿಯು ಬಾಧ್ಯರಾಗಿರುವುದಿಲ್ಲವೋ ಅದನ್ನು ಕಡಿತಗೊಳಿಸಬಹುದಾದ್ದು ಎನ್ನುವರು. |
ಫ್ಲೋಟರ್ ಪ್ಲ್ಯಾನ್ (ಗೋಲ್ಡ್)
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 60 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 90 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಖಾಸಗಿ ಎ/ಸಿ ಕೊಠಡಿ ಸೇರಿದಂತೆ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ. |
ಏರ್ ಆ್ಯಂಬ್ಯುಲೆನ್ಸ್ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ, ಇದು ರೂ. 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಿಮಾ ಮೊತ್ತಕ್ಕೆ ಅನ್ವಯಿಸುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆ್ಯಂಬ್ಯುಲೆನ್ಸ್ ಸೇರಿದಂತೆ ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಉಂಟಾಗುವ ಆ್ಯಂಬ್ಯುಲೆನ್ಸ್ ಶುಲ್ಕಗಳನ್ನು ಪ್ರತಿ ಪಾಲಿಸಿ ಅವಧಿಗೆ ರೂ. 3000/- ರಂತೆ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಡೆಲಿವರಿ ಖರ್ಚುಗಳುಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಖರ್ಚುಗಳನ್ನು ಪ್ರತಿ ಡೆಲಿವರಿಗೆ ರೂ. 50,000/- ರಂತೆ, ಗರಿಷ್ಠ ಎರಡು ಡೆಲಿವರಿಗಳಿಗೆ ಕವರ್ ಮಾಡಲಾಗುತ್ತದೆ. 12 ತಿಂಗಳ ವೇಟಿಂಗ್ ಅವಧಿಯ ನಂತರ ಇದನ್ನು ಪಡೆದುಕೊಳ್ಳಬಹುದಾಗಿದೆ. |
ಅಂಗದಾನಿ ಖರ್ಚುಗಳುವಿಮೆದಾರರು ಸ್ವೀಕೃತಿದಾರರಾಗಿದ್ದರೆ ವಿಮಾ ಮೊತ್ತದ ಲಭ್ಯತೆಗೆ ಒಳಪಟ್ಟು ಅಂಗ ಕಸಿ ಖರ್ಚುಗಳನ್ನು ಪಾವತಿಸಲಾಗುತ್ತದೆ. |
ರೀಚಾರ್ಜ್ ಪ್ರಯೋಜನಉಳಿದ ಪಾಲಿಸಿ ಅವಧಿಗೆ ವಿಮಾ ಮೊತ್ತದ ಬರಿದಾಗುವಿಕೆಯ ನಂತರ, ನಿರ್ದಿಷ್ಟ ಮಿತಿಗಳವರೆಗೆ ಪಾಲಿಸಿ ಅವಧಿಯಲ್ಲಿ ಒಮ್ಮೆ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗುತ್ತದೆ. ಅದನ್ನು ಅದೇ ಆಸ್ಪತ್ರೆಗೆ ದಾಖಲಾಗುವಿಕೆಗೆ ಬಳಸಿಕೊಳ್ಳಬಹುದಾಗಿದೆ. |
ಇ-ವೈದ್ಯಕೀಯ ಸಮಾಲೋಚನೆಕಂಪನಿಯ ಪರಿಣಿತ ಪ್ಯಾನೆಲ್ನಿಂದ ಇ-ವೈದ್ಯಕೀಯ ಸಮಾಲೋಚನೆ ಸೌಲಭ್ಯವನ್ನು ವಿಮೆದಾರರು ವಿನಂತಿಯನ್ನು ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ. |
ಸ್ವಾಸ್ಥ್ಯ ಸೇವೆಗಳುವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವುದನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಸ್ವಾಸ್ಥ್ಯ ಕಾರ್ಯಕ್ರಮಗಳು. |
ವ್ಯಾಖ್ಯಾನಿತ ಮಿತಿಪಾಲಿಸಿಯ ಅವಧಿಯಲ್ಲಿ ಕಂಪನಿಯು ಯಾವ ಮೊತ್ತದವರೆಗೆ ಬಾಧ್ಯರಾಗಿರುವುದಿಲ್ಲವೋ ಅದನ್ನು ವ್ಯಾಖ್ಯಾನಿತ ಮಿತಿ ಎನ್ನುವರು. |
ಫ್ಲೋಟರ್ ಪ್ಲ್ಯಾನ್ (ಸಿಲ್ವರ್)
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ. |
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಖಾಸಗಿ ಎ/ಸಿ ಕೊಠಡಿ ಸೇರಿದಂತೆ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಪ್ರತಿದಿನಕ್ಕೆ ರೂ. 4000/- ರಂತೆ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಕಡಿತಗೊಳಿಸಬಹುದಾದದ್ದುಪ್ರತಿಯೊಂದು ಆಸ್ಪತ್ರೆಗೆ ದಾಖಲಾಗುವಿಕೆಗೆ ಸಂದರ್ಭದಲ್ಲಿ ಯಾವ ಮೊತ್ತದವರೆಗೆ ಕಂಪನಿಯು ಬಾಧ್ಯರಾಗಿರುವುದಿಲ್ಲವೋ ಅದನ್ನು ಕಡಿತಗೊಳಿಸಬಹುದಾದ್ದು ಎನ್ನುವರು. |

 Insurance Policy_20261005073030.jpg)
ವೇಟಿಂಗ್ ಅವಧಿ
1. ಪೂರ್ವಾಸ್ತಿತ್ವದ ಕಾಯಿಲೆಗಳಿಗೆ (ಸಿಲ್ವರ್ ಪ್ಲ್ಯಾನ್) - 36 ತಿಂಗಳುಗಳು
2. ಪೂರ್ವಾಸ್ತಿತ್ವದ ಕಾಯಿಲೆಗಳಿಗೆ (ಗೋಲ್ಡ್ ಪ್ಲ್ಯಾನ್) - 12 ತಿಂಗಳುಗಳು
3. ನಿರ್ದಿಷ್ಟ ಕಾಯಿಲೆಗಳು/ಕಾರ್ಯವಿಧಾನಗಳಿಗೆ (ಸಿಲ್ವರ್ ಪ್ಲ್ಯಾನ್) - 24 ತಿಂಗಳುಗಳು
4. ನಿರ್ದಿಷ್ಟ ಕಾಯಿಲೆಗಳು/ಕಾರ್ಯವಿಧಾನಗಳಿಗೆ (ಗೋಲ್ಡ್ ಪ್ಲ್ಯಾನ್) - 12 ತಿಂಗಳುಗಳು
5. ಆರಂಭಿಕ ವೇಟಿಂಗ್ ಅವಧಿ - 30 ದಿನಗಳು (ಅಪಘಾತಗಳನ್ನು ಹೊರತುಪಡಿಸಿ)
ಆಧುನಿಕ ಚಿಕಿತ್ಸೆಗಳು
ವೈಯಕ್ತಿಕ ಆಧಾರದ ಮೇಲೆ ಆಧುನಿಕ ಚಿಕಿತ್ಸೆಗಳ ಕವರೇಜ್ಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ವೈಯಕ್ತಿಕ ಆಧಾರದ ಮೇಲೆ ಆಧುನಿಕ ಚಿಕಿತ್ಸೆಗಳ ಕವರೇಜ್ಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ವೈಯುಕ್ತಿಕ ಪ್ರಯೋಜನಗಳು
ಸಿಲ್ವರ್ ಪ್ಲ್ಯಾನ್ | ಗೋಲ್ಡ್ ಪ್ಲ್ಯಾನ್ |
|---|---|
ವೈಯುಕ್ತಿಕ ಆಧಾರದ ಮೇಲೆ ವಿಮಾಮೊತ್ತ
|
ವೈಯುಕ್ತಿಕ ಆಧಾರದ ಮೇಲೆ ವಿಮಾಮೊತ್ತ.
|
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು: ಪ್ರತಿದಿನಕ್ಕೆ ಗರಿಷ್ಠ ರೂ.4,000/- ಕ್ಕೆ ಒಳಪಟ್ಟಂತೆ ಕೊಠಡಿ, ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚುಗಳು.
|
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು : ಕೊಠಡಿ (ಏಕ ಖಾಸಗಿ ಎ/ಸಿ ಕೊಠಡಿ), ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚುಗಳು.
|
ಶಸ್ತ್ರಚಿಕಿತ್ಸಕರ ಶುಲ್ಕಗಳು, ಸಮಾಲೋಚಕರ ಶುಲ್ಕಗಳು, ಅರಿವಳಿಕೆ ತಜ್ಞ ಮತ್ತು ಸ್ಪೆಷಲಿಸ್ಟ್ ಶುಲ್ಕಗಳು.
|
ಶಸ್ತ್ರಚಿಕಿತ್ಸಕರ ಶುಲ್ಕಗಳು, ಸಮಾಲೋಚಕರ ಶುಲ್ಕಗಳು, ಅರಿವಳಿಕೆ ತಜ್ಞ ಮತ್ತು ಸ್ಪೆಷಲಿಸ್ಟ್ ಶುಲ್ಕಗಳು.
|
ಅರಿವಳಿಕೆ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು ಮತ್ತು ಆಪರೇಷನ್ ಥಿಯೇಟರ್ ಶುಲ್ಕಗಳು, ಪೇಸ್ಮೇಕರ್ಗಳ ವೆಚ್ಚ.
|
ಅನಸ್ತೇಷಿಯಾ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು ಮತ್ತು ಆಪರೇಷನ್ ಥಿಯೇಟರ್ ಶುಲ್ಕಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ಔಷಧಗಳು ಮತ್ತು ಡ್ರಗ್ಗಳು, ಡಯಾಗ್ನೋಸ್ಟಿಕ್ ವಸ್ತುಗಳು, ಎಕ್ಸ್-ರೇ ಮತ್ತು ಪೇಸ್ಮೇಕರ್ಗಳ ವೆಚ್ಚ.
|
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರ - 30 ದಿನಗಳು ಮತ್ತು60 ದಿನಗಳು
|
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರ - 60 ದಿನಗಳು ಮತ್ತು 90 ದಿನಗಳು
|
ಪೂರ್ವಾಸ್ತಿತ್ವದ ಕಾಯಿಲೆಗಳು / ಅನಾರೋಗ್ಯ: ವಿಮೆದಾರರಿಂದ ಬ್ರೇಕ್ ಇಲ್ಲದೆಯೇ 36 ತಿಂಗಳ ನಿರಂತರ ಇನ್ಶೂರೆನ್ಸ್ ನಂತರ ಕವರ್ ಮಾಡಲಾಗುತ್ತದೆ
|
ಪೂರ್ವಾಸ್ತಿತ್ವದ ಕಾಯಿಲೆಗಳು: ವಿಮೆದಾರರಿಂದ ಬ್ರೇಕ್ ಇಲ್ಲದೆಯೇ 12 ತಿಂಗಳ ನಿರಂತರ ಕವರೇಜ್ ನಂತರ ಕವರ್ ಮಾಡಲಾಗುತ್ತದೆ.
|
ನಿರ್ದಿಷ್ಟ ಕಾಯಿಲೆಗಳಿಗೆ ವೇಟಿಂಗ್ ಅವಧಿ - 24 ತಿಂಗಳುಗಳು
|
ನಿರ್ದಿಷ್ಟ ಕಾಯಿಲೆಗಳಿಗೆ ವೇಟಿಂಗ್ ಅವಧಿ - 12 ತಿಂಗಳುಗಳು.
|
ಪ್ರತಿ ಕ್ಲೈಮ್ಗೆ ಅನ್ವಯಿಸಲಾದ ಕಡಿತಗಳು |
ಈ ಪಾಲಿಸಿಯ ನವೀಕರಣದ ಮೊದಲು 6 ನೇ ವರ್ಷದ ಆರಂಭದಲ್ಲಿ ಅಥವಾ ನಂತರದ ಯಾವುದೇ ಅನುಕ್ರಮ ನವೀಕರಣದ ಸಮಯದಲ್ಲಿ, 5 ವರ್ಷಗಳ ಅವಧಿಯ ಹಿಂದಿನ ಸರಾಸರಿ ವಿಮಾ ಮೊತ್ತಕ್ಕೆ ಲಾಭಗಳ ನಿರಂತರತೆಯೊಂದಿಗೆ ಕಂಪನಿಯು ಒದಗಿಸುವ ವ್ಯಾಖ್ಯಾನಿತ ಮಿತಿಯಿಲ್ಲದೆ ಇಂಡೆಮಿನಿಟಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಸೂಚಕರು ಆಯ್ಕೆ ಮಾಡಬಹುದಾಗಿದೆ. ಅದು ಈ ಕೆಳಗಿನವುಗಳಿಗೆ ಒಳಪಟ್ಟಿರುತ್ತದೆ:- ಎಲ್ಲಾ ವಿಮೆದಾರರು 50 ವರ್ಷ ವಯಸ್ಸಿನ ಮೊದಲು ಈ ಪಾಲಿಸಿಯ ಅಡಿಯಲ್ಲಿ ಕಂಪನಿಯ ಇನ್ಶೂರೆನ್ಸ್ ಅನ್ನು ಹೊಂದಿದ್ದಾರೆ ಮತ್ತು ಯಾವುದೇ ವಿರಾಮವಿಲ್ಲದೆ ನಿರಂತರವಾಗಿ ನವೀಕರಿಸುತ್ತಿದ್ದಾರೆ ಹಿಂದಿನ 5 ವರ್ಷಗಳಲ್ಲಿ ಯಾವುದೇ ಕ್ಲೈಮ್ ಮಾಡಲಾಗಿಲ್ಲ. ಸೂಚಕರು ಈ ಆಯ್ಕೆಯನ್ನು ಎಲ್ಲಾ ವಿಮೆದಾರರಿಗೆ ಬಳಸಬೇಕು. ಆಯ್ಕೆಯನ್ನು ಬಳಸಿದ ಬಳಿಕ ಈ ಪಾಲಿಸಿಯನ್ನು ನವೀಕರಿಸಲು ಸಾಧ್ಯವಾಗುವುದಿಲ್ಲ.
|
ಆಧುನಿಕ ಚಿಕಿತ್ಸೆಗೆ ಕವರೇಜ್: ಪಾಲಿಸಿಯಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ
|
ಡೆಲಿವರಿ ಖರ್ಚುಗಳು: ಸಿಸೇರಿಯನ್ ಸೆಕ್ಷನ್ ಮೂಲಕ ಡೆಲಿವರಿ ಸೇರಿದಂತೆ (ಪ್ರಸವಪೂರ್ವ, ಪ್ರಸವಪೂರ್ವ ಖರ್ಚುಗಳು ಮತ್ತು ಗರ್ಭಧಾರಣೆಯ ಕಾನೂನುಬದ್ಧ ವೈದ್ಯಕೀಯ ವಿಧಾನದಲ್ಲಿ ಗರ್ಭಪಾತ ಸೇರಿದಂತೆ) ಪ್ರತಿ ಪಾಲಿಸಿ ಅವಧಿಗೆ ರೂ.50,000/- ವರೆಗೆ, ಪಾಲಿಸಿ ಜಾರಿಯಲ್ಲಿರುವಾಗ ವಿಮೆದಾರರ ಜೀವನಪರ್ಯಂತ ಗರಿಷ್ಠ 2 ಹೆರಿಗೆಗಳಿಗೆ ಪಾವತಿಸಲಾಗುತ್ತದೆ.
|
ದೀರ್ಘಕಾಲಿಕ ಮತ್ತು ಕಂತು ಸೌಲಭ್ಯ ಲಭ್ಯವಿದೆ
|
ಅಂಗಕಸಿ ಮಾಡುವ ಅಂಗ ದಾನಿ ಖರ್ಚುಗಳನ್ನು ವಿಮೆದಾರರು ಸ್ವೀಕೃತಿದಾರರಾಗಿದ್ದರೆ, ಕಸಿ ಮಾಡುವಿಕೆಗಾಗಿ ಕ್ಲೈಮ್ ಪಾವತಿಸಬಹುದಾದದ್ದು ಮತ್ತು ವಿಮಾ ಮೊತ್ತದ ಲಭ್ಯತೆಗೆ ಒಳಪಟ್ಟಿದ್ದರೆ ಪಾವತಿಸಲಾಗುತ್ತದೆ. ದಾನಿಗಳ ತಪಾಸಣಾ ಖರ್ಚುಗಳು ಮತ್ತು ಅಂಗದಾನದ ನಂತರದ ತೊಡಕುಗಳಿಗೆ ಪಾವತಿಸಲಾಗುವುದಿಲ್ಲ.
|
|
ರೀಚಾರ್ಜ್ ಪ್ರಯೋಜನ: ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತದ ಬರಿದಾಗುವಿಕೆ / ಪಾಲಿಸಿ ಅವಧಿಯಲ್ಲಿ ವಿಮಾ ಮೊತ್ತ ಮೀರಿದ್ದರೆ, ಉಳಿದ ಪಾಲಿಸಿ ಅವಧಿಗೆ ಪಾಲಿಸಿಯಲ್ಲಿ ಹೇಳಲಾದ ಮಿತಿಗಳವರೆಗೆ ಹೆಚ್ಚುವರಿ ವಿನಾಯಿತಿಯನ್ನು ಒಂದು ಬಾರಿ ಒದಗಿಸಲಾಗುತ್ತದೆ.
|
|
ಪ್ರತಿ ಪಾಲಿಸಿ ಅವಧಿಗೆ ರೂ.3,000/- ವರೆಗೆ ವಿಮೆದಾರರಾದ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ತುರ್ತು ಆ್ಯಂಬ್ಯುಲೆನ್ಸ್ ಶುಲ್ಕಗಳು.
|
|
ಏರ್ ಆ್ಯಂಬ್ಯುಲೆನ್ಸ್ ಕವರ್: ರೂ.7 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಿಮಾ ಮೊತ್ತಕ್ಕೆ ಪ್ರತಿ ಪಾಲಿಸಿ ಅವಧಿಗೆ ವಿಮಾ ಮೊತ್ತದ 10% ವರೆಗೆ.
|
|
ಇ-ವೈದ್ಯಕೀಯ ಸಮಾಲೋಚನೆಯನ್ನು ಪಡೆಯುವ ಸೌಲಭ್ಯ.
|
|
ಇ-ವೈದ್ಯಕೀಯ ಸಮಾಲೋಚನೆಯನ್ನು ಪಡೆಯುವ ಸೌಲಭ್ಯ.
|
|
ಸ್ವಾಸ್ಥ್ಯ ಸೇವೆ
|
|
ದೀರ್ಘಕಾಲಿಕ ಮತ್ತು ಕಂತು ಸೌಲಭ್ಯ ಲಭ್ಯವಿದೆ
|
ಫ್ಲೋಟರ್ ಪ್ರಯೋಜನಗಳು
ಸಿಲ್ವರ್ ಪ್ಲ್ಯಾನ್ | ಗೋಲ್ಡ್ ಪ್ಲ್ಯಾನ್ |
|---|---|
ಫ್ಲೋಟರ್ ಆಧಾರದ ಮೇಲೆ ವಿಮಾ ಮೊತ್ತ
|
ಫ್ಲೋಟರ್ ಆಧಾರದ ಮೇಲೆ ವಿಮಾ ಮೊತ್ತ |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು: ಪ್ರತಿದಿನಕ್ಕೆ ಗರಿಷ್ಠ ರೂ.4,000/- ಕ್ಕೆ ಒಳಪಟ್ಟಂತೆ ಕೊಠಡಿ, ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚುಗಳು. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು : ಕೊಠಡಿ (ಏಕ ಖಾಸಗಿ ಏ/ಸಿ ಕೊಠಡಿ), ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚುಗಳು |
ಶಸ್ತ್ರಚಿಕಿತ್ಸಕರ ಶುಲ್ಕಗಳು, ಸಮಾಲೋಚಕರ ಶುಲ್ಕಗಳು, ಅರಿವಳಿಕೆ ತಜ್ಞ ಮತ್ತು ಸ್ಪೆಷಲಿಸ್ಟ್ ಶುಲ್ಕಗಳು.
|
ಶಸ್ತ್ರಚಿಕಿತ್ಸಕರ ಶುಲ್ಕಗಳು, ಸಮಾಲೋಚಕರ ಶುಲ್ಕಗಳು, ಅರಿವಳಿಕೆ ತಜ್ಞ ಮತ್ತು ಸ್ಪೆಷಲಿಸ್ಟ್ ಶುಲ್ಕಗಳು. |
ಅರಿವಳಿಕೆ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು ಮತ್ತು ಆಪರೇಷನ್ ಥಿಯೇಟರ್ ಶುಲ್ಕಗಳು, ಪೇಸ್ಮೇಕರ್ಗಳ ವೆಚ್ಚ.
|
ಅನಸ್ತೇಷಿಯಾ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು ಮತ್ತು ಆಪರೇಷನ್ ಥಿಯೇಟರ್ ಶುಲ್ಕಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ಔಷಧಗಳು ಮತ್ತು ಡ್ರಗ್ಗಳು, ಡಯಾಗ್ನೋಸ್ಟಿಕ್.
|
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರ - 30 ದಿನಗಳು ಮತ್ತು 60 ದಿನಗಳು
|
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರ - 60 ದಿನಗಳು ಮತ್ತು 90 ದಿನಗಳು.
|
ಪೂರ್ವಾಸ್ತಿತ್ವದ ಕಾಯಿಲೆಗಳು / ಅನಾರೋಗ್ಯ: ವಿಮೆದಾರರಿಂದ ಬ್ರೇಕ್ ಇಲ್ಲದೆಯೇ 36 ತಿಂಗಳ ನಿರಂತರ ಇನ್ಶೂರೆನ್ಸ್ ನಂತರ ಕವರ್ ಮಾಡಲಾಗುತ್ತದೆ .
|
ಪೂರ್ವಾಸ್ತಿತ್ವದ ಕಾಯಿಲೆಗಳು: ವಿಮೆದಾರರಿಂದ ಬ್ರೇಕ್ ಇಲ್ಲದೆಯೇ 12 ತಿಂಗಳ ನಿರಂತರ ಇನ್ಶೂರೆನ್ಸ್ ನಂತರ ಕವರ್ ಮಾಡಲಾಗುತ್ತದೆ.
|
ನಿರ್ದಿಷ್ಟ ಕಾಯಿಲೆಗಳಿಗೆ ವೇಟಿಂಗ್ ಅವಧಿ - 24 ತಿಂಗಳುಗಳು.
|
ನಿರ್ದಿಷ್ಟ ಕಾಯಿಲೆಗಳಿಗೆ ವೇಟಿಂಗ್ ಅವಧಿ - 12 ತಿಂಗಳು ಗಳು |
ಪ್ರತಿ ಕ್ಲೈಮ್ಗೆ ಅನ್ವಯಿಸಲಾದ ಕಡಿತಗೊಳಿಸಬಹುದಾದದ್ದು. |
ಈ ಪಾಲಿಸಿಯ ನವೀಕರಣದ ಮೊದಲು 6 ನೇ ವರ್ಷದ ಆರಂಭದಲ್ಲಿ ಅಥವಾ ನಂತರದ ಯಾವುದೇ ಅನುಕ್ರಮ ನವೀಕರಣದ ಸಮಯದಲ್ಲಿ, 5 ವರ್ಷಗಳ ಅವಧಿಯ ಹಿಂದಿನ ಸರಾಸರಿ ವಿಮಾ ಮೊತ್ತಕ್ಕೆ ಲಾಭಗಳ ನಿರಂತರತೆಯೊಂದಿಗೆ ಕಂಪನಿಯು ಒದಗಿಸುವ ವ್ಯಾಖ್ಯಾನಿತ ಮಿತಿಯಿಲ್ಲದೆ ಇಂಡೆಮಿನಿಟಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಸೂಚಕರು ಆಯ್ಕೆ ಮಾಡಬಹುದಾಗಿದೆ. ಅದು ಈ ಕೆಳಗಿನವುಗಳಿಗೆ ಒಳಪಟ್ಟಿರುತ್ತದೆ:- ಎಲ್ಲಾ ವಿಮೆದಾರರು 50 ವರ್ಷ ವಯಸ್ಸಿನ ಮೊದಲು ಈ ಪಾಲಿಸಿಯ ಅಡಿಯಲ್ಲಿ ಕಂಪನಿಯ ಇನ್ಶೂರೆನ್ಸ್ ಅನ್ನು ಹೊಂದಿದ್ದಾರೆ ಮತ್ತು ಯಾವುದೇ ವಿರಾಮವಿಲ್ಲದೆ ನಿರಂತರವಾಗಿ ನವೀಕರಿಸುತ್ತಿದ್ದಾರೆ ಹಿಂದಿನ 5 ವರ್ಷಗಳಲ್ಲಿ ಯಾವುದೇ ಕ್ಲೈಮ್ ಮಾಡಲಾಗಿಲ್ಲ. ಸೂಚಕರು ಈ ಆಯ್ಕೆಯನ್ನು ಎಲ್ಲಾ ವಿಮೆದಾರರಿಗೆ ಬಳಸಬೇಕು. ಆಯ್ಕೆಯನ್ನು ಬಳಸಿದ ಬಳಿಕ ಈ ಪಾಲಿಸಿಯನ್ನು ಮತ್ತೆ ನವೀಕರಿಸಲು ಸಾಧ್ಯವಿಲ್ಲ.
|
ಆಧುನಿಕ ಚಿಕಿತ್ಸೆಗೆ ಕವರೇಜ್: ಪಾಲಿಸಿಯಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ
|
ಡೆಲಿವರಿ ಖರ್ಚುಗಳು: ಸಿಸೇರಿಯನ್ ಸೆಕ್ಷನ್ ಮೂಲಕ ಡೆಲಿವರಿ ಸೇರಿದಂತೆ (ಪ್ರಸವಪೂರ್ವ, ಪ್ರಸವಪೂರ್ವ ಖರ್ಚುಗಳು ಮತ್ತು ಗರ್ಭಧಾರಣೆಯ ಕಾನೂನುಬದ್ಧ ವೈದ್ಯಕೀಯ ಮುಕ್ತಾಯ ಸೇರಿದಂತೆ) ಪ್ರತಿ ಪಾಲಿಸಿ ಅವಧಿಗೆ ರೂ.50,000/- ವರೆಗೆ, ಪಾಲಿಸಿ ಜಾರಿಯಲ್ಲಿರುವಾಗ ವಿಮೆದಾರರ ಜೀವನಪರ್ಯಂತ ಗರಿಷ್ಠ 2 ಹೆರಿಗೆಗಳಿಗೆ ಪಾವತಿಸಲಾಗುತ್ತದೆ.
|
ದೀರ್ಘಕಾಲಿಕ ಮತ್ತು ಕಂತು ಸೌಲಭ್ಯ ಲಭ್ಯವಿದೆ.
|
ಅಂಗಕಸಿ ಮಾಡುವ ಅಂಗ ದಾನಿ ಖರ್ಚುಗಳನ್ನು ವಿಮೆದಾರರು ಸ್ವೀಕೃತಿದಾರರಾಗಿದ್ದರೆ, ಕಸಿ ಮಾಡುವಿಕೆಗಾಗಿ ಕ್ಲೈಮ್ ಪಾವತಿಸಬಹುದಾದದ್ದು ಮತ್ತು ವಿಮಾ ಮೊತ್ತದ ಲಭ್ಯತೆಗೆ ಒಳಪಟ್ಟಿದ್ದರೆ ಪಾವತಿಸಲಾಗುತ್ತದೆ. ದಾನಿಗಳ ತಪಾಸಣಾ ಖರ್ಚುಗಳು ಮತ್ತು ಅಂಗದಾನದ ನಂತರದ ತೊಡಕುಗಳಿಗೆ ಪಾವತಿಸಲಾಗುವುದಿಲ್ಲ.
|
ರೀಚಾರ್ಜ್ ಪ್ರಯೋಜನ: ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತದ ಬರಿದಾಗುವಿಕೆ / ಪಾಲಿಸಿ ಅವಧಿಯಲ್ಲಿ ವಿಮಾ ಮೊತ್ತ ಮೀರಿದ್ದರೆ, ಉಳಿದ ಪಾಲಿಸಿ ಅವಧಿಗೆ ಪಾಲಿಸಿಯಲ್ಲಿ ಹೇಳಲಾದ ಮಿತಿಗಳವರೆಗೆ ಹೆಚ್ಚುವರಿ ವಿನಾಯಿತಿಯನ್ನು ಒಂದು ಬಾರಿ ಒದಗಿಸಲಾಗುತ್ತದೆ.
| |
ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ರೂ.3,000/- ವರೆಗೆ ವಿಮೆದಾರರಾದ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ತುರ್ತು ಆ್ಯಂಬ್ಯುಲೆನ್ಸ್ ಶುಲ್ಕಗಳು.
| |
ಏರ್ ಆ್ಯಂಬ್ಯುಲೆನ್ಸ್ ಕವರ್: ರೂ.10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಿಮಾ ಮೊತ್ತಕ್ಕೆ ಪ್ರತಿ ಪಾಲಿಸಿ ಅವಧಿಗೆ ವಿಮಾ ಮೊತ್ತದ 10% ವರೆಗೆ.
| |
ಇ-ವೈದ್ಯಕೀಯ ಸಮಾಲೋಚನೆಯನ್ನು ಪಡೆಯುವ ಸೌಲಭ್ಯ.
| |
ಪಾಲಿಸಿಯಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಆಧುನಿಕ ಚಿಕಿತ್ಸೆಗಾಗಿ ಕವರೇಜ್.
| |
ಸ್ವಾಸ್ಥ್ಯ ಸೇವೆ
| |
ದೀರ್ಘಕಾಲಿಕ ಮತ್ತು ಕಂತು ಸೌಲಭ್ಯ ಲಭ್ಯವಿದೆ.
|
ಮುಕ್ತ ಲುಕ್ ಪೀರಿಯೆಡ್
ಮುಕ್ತ ಲುಕ್ ಪಿರಿಯಡ್ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಪಾಲಿಸಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗಳವರೆಗೆ ಮುಕ್ತ ಲುಕ್ ಪಿರಿಯಡ್ ಲಭ್ಯವಿದೆ (ನವೀಕರಣಗಳಿಗೆ ಅನ್ವಯಿಸುವುದಿಲ್ಲ).
ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?
ಎಲ್ಲಾ ಪ್ಲ್ಯಾನ್ಗಳನ್ನು ವೀಕ್ಷಿಸಿಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.


ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪಾಲಿಸಿ / ಸ್ಟಾರ್ ಸೂಪರ್ ಸರ್ಪ್ಲಸ್ (ಫ್ಲೋಟರ್) ಇನ್ಶೂರೆನ್ಸ್ ಪಾಲಿಸಿ
"ಆರೋಗ್ಯಕ್ಕೆ ಸಂಬಂಧಿಸಿದ ಇನ್ಶೂರೆನ್ಸ್ ಎಂದರೆ ಸಂಪತ್ತು" ಎಂಬುದು ಇಂದು ನಮ್ಮ ವೇಗದ ಜಗತ್ತಿನಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ನಮ್ಮ ಮನಸ್ಸು ಮತ್ತು ದೇಹವನ್ನು ಎಷ್ಟೇ ಕಾಳಜಿಯಿಂದ ನೋಡಿಕೊಂಡಿದ್ದರೂ, ಜೀವನದ ಯಾವುದೇ ಹಂತದಲ್ಲಿ ಆರೋಗ್ಯ ತುರ್ತುಸ್ಥಿತಿ ಎದುರಾಗಬಹುದು. ಅಂತಹ ಸಂದರ್ಭಗಳಿಗೆ ನೀವು ಸಿದ್ಧರಾಗಿರುವಿರಿ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಯು ಅನಾರೋಗ್ಯ/ಗಾಯದಿಂದ ಬಳಲುತ್ತಿರುವಾಗ ಸಕಾಲಿಕ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಕವರ್ ಅನ್ನು ಹೊಂದಿದ್ದರೂ ಸಹ, ನಿಮ್ಮ ವೈದ್ಯಕೀಯ ಬಿಲ್ಗಳು ಮಿತಿ ಮೀರಿ ಹೆಚ್ಚಾದಾಗ, 5-10 ಲಕ್ಷಗಳ ವಿಮಾ ಮೊತ್ತವು ಸಾಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ನಿಯಮಿತ ಹೆಲ್ತ್ ಇನ್ಶೂರೆನ್ಸ್ ಕವರ್ಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ಲ್ಯಾನ್ ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಹೆಚ್ಚುವರಿ ಕವರೇಜ್ ಅನ್ನು ಸೇರಿಸುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯು ಥ್ರೆಶೋಲ್ಡ್ ಮಿತಿಯನ್ನು ತಲುಪಿದ ನಂತರ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.”
ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್
ಸ್ಟಾರ್ ಹೆಲ್ತ್ನ ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪಾಲಿಸಿಯು ಅಗ್ಗದ ಪ್ರೀಮಿಯಂನ ಒಂದು ಕೋಟಿಯವರೆಗಿನ ವಿಮಾ ಮೊತ್ತವನ್ನು ಒದಗಿಸುವ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಗಿದೆ. ಇದು ಇತರ ಬೇಸಿಕ್ ಪ್ಲ್ಯಾನ್ಗಳಿಗಿಂತ ವಿಶಾಲವಾದ ರಕ್ಷಣೆಯನ್ನು ಒದಗಿಸುತ್ತದೆ. ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ಮೂರು ತಿಂಗಳಿಂದ 65 ವರ್ಷ ವಯಸ್ಸಿನವರಿಗೆ ಪಾಲಿಸಿ ಲಭ್ಯವಿದೆ.
ಪಾಲಿಸಿಯು ಗೋಲ್ಡ್ ಮತ್ತು ಸಿಲ್ವರ್ ಪ್ಲ್ಯಾನ್ಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಪಾಲಿಸಿಯಲ್ಲಿ ವೇಟಿಂಗ್ ಅವಧಿಯು ಕ್ರಮವಾಗಿ 12 ತಿಂಗಳು ಮತ್ತು 36 ತಿಂಗಳುಗಳು ಆಗಿವೆ. ಪಾಲಿಸಿ ಅವಧಿ ಒಂದು ವರ್ಷ/2 ವರ್ಷಗಳು ಆಗಿದೆ. ಪಾಲಿಸಿಯನ್ನು ಖರೀದಿಸಿದರೆ, ಜೀವನಪರ್ಯಂತ ನವೀಕರಣದ ಆಯ್ಕೆಯು ಲಭ್ಯವಾಗುತ್ತದೆ.
ಸೂಪರ್ ಸರ್ಪ್ಲಸ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಫೀಚರ್ಗಳು
| ಕ್ರಮ ಸಂಖ್ಯೆ | ವಿಷಯ | ಮಾನದಂಡ | ||
|---|---|---|---|---|
| 1. | ಅರ್ಹತೆ | 18-65 ವರ್ಷಗಳು | ||
| 2. | ಅವಲಂಬಿತ ಮಕ್ಕಳು | 91 ದಿನದಿಂದ 25 ವರ್ಷಗಳು | ||
| 3. | ಪಾಲಿಸಿ ಅವಧಿ | 1 / 2 ವರ್ಷಗಳು | ||
| 4. | ಪ್ಲ್ಯಾನ್ ಆಯ್ಕೆಗಳು | ಸಿಲ್ವರ್ / ಗೋಲ್ಡ್ ಪ್ಲ್ಯಾನ್ | ||
| 5. | ಸಿಲ್ವರ್ ಪ್ಲ್ಯಾನ್ನಲ್ಲಿ ಪ್ರತಿ ಕ್ಲೈಮ್ನಲ್ಲಿ ಕಂಪನಿಯು ಕಡಿತಗೊಳಿಸಬಹುದಾದ ಮಿತಿಗಿಂತ ಹೆಚ್ಚಿನ ಹಣವನ್ನು ಪಾವತಿಸುತ್ತದೆ | ಸಿಲ್ವರ್ | ವಿಮಾಮೊತ್ತ | ಕಡಿತಗೊಳಿಸಬಹುದಾದ ಮಿತಿ |
| ವೈಯುಕ್ತಿಕ | 7 ಲಕ್ಷಗಳು / 10 ಲಕ್ಷಗಳು | 3 ಲಕ್ಷಗಳು | ||
| ಫ್ಲೋಟರ್ | 10 in lakhs | 3 & 5 lakhs | ||
| ಕಂಪನಿಯು ಗೋಲ್ಡ್ ಪ್ಲ್ಯಾನ್ನಲ್ಲಿ ಪಾಲಿಸಿ ವರ್ಷದಲ್ಲಿ ವ್ಯಾಖ್ಯಾನಿತ ಮಿತಿಗಿಂತ ಹೆಚ್ಚಿನ ಎಲ್ಲಾ ಕ್ಲೈಮ್ಗಳ ಒಟ್ಟಾರೆ ಮೊತ್ತವನ್ನು ಪಾವತಿಸುತ್ತದೆ | ಗೋಲ್ಡ್ | ವಿಮಾಮೊತ್ತ | ವ್ಯಾಖ್ಯಾನಿತ ಮಿತಿ | |
| ವೈಯುಕ್ತಿಕ | 5 / 10 / 15 / 20 / 25 /50 / 75/ 100 ಲಕ್ಷಗಳು | 3 / 5 /10 / 15 / 20 /25 ಲಕ್ಷಗಳು | ||
| ಫ್ಲೋಟರ್ | ||||
| 6. | ಪ್ರಾಡಕ್ಟ್ ವಿಧ | ವೈಯುಕ್ತಿಕ / ಫ್ಲೋಟರ್ | ||
| 7. | ಕಂತು ಸೌಲಭ್ಯ | ತ್ರೈಮಾಸಿಕ / ಅರ್ಧ-ವಾರ್ಷಿಕ | ||
| 8. | ಡಿಸ್ಕೌಂಟ್ಗಳು | ಎರಡು ವರ್ಷಗಳ ಪ್ರೀಮಿಯಂ ಅನ್ನು ಮುಂಗಡವಾಗಿ ಸಂಪೂರ್ಣ ಪಾವತಿಸಿದರೆ ಮಾತ್ರ ಶೇಕಡಾ 5 ರಷ್ಟು ಡಿಸ್ಕೌಂಟ್ | ||
| 9. | ನವೀಕರಣಗಳು | ಜೀವನಪರ್ಯಂತ ನವೀಕರಣ ಆಯ್ಕೆ | ||
| 10. | ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ | ಅಗತ್ಯವಿಲ್ಲ | ||
ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರೇಜ್ / ಸ್ಟಾರ್ ಸೂಪರ್ ಸರ್ಪ್ಲಸ್ (ಫ್ಲೋಟರ್) ಇನ್ಶೂರೆನ್ಸ್ ಪಾಲಿಸಿ
ಪಾಲಿಸಿಯು ವೈಯಕ್ತಿಕ ಮತ್ತು ಫ್ಲೋಟರ್ ಎರಡಕ್ಕೂ ಎರಡು ಪ್ಲ್ಯಾನ್ ಆಯ್ಕೆಗಳಾದ ಗೋಲ್ಡ್ ಮತ್ತು ಸೀಲ್ವರ್ನಲ್ಲಿ ವಿಶಾಲ ಕವರೇಜ್ ಅನ್ನು ಒದಗಿಸುತ್ತದೆ.
ಈ ಪ್ರಯೋಜನವನ್ನು ಈ ಕೆಳಗೆ ವಿವರಿಸಲಾಗಿದೆ:
ವೈಯಕ್ತಿಕ ಪ್ಲ್ಯಾನ್ (ಸಿಲ್ವರ್)
- ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು- ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷಾ ಖರ್ಚುಗಳಂತಹ ಖರ್ಚುಗಳು ಪ್ರತಿದಿನಕ್ಕೆ ಗರಿಷ್ಠ ರೂ. 4000 ಗೆ ಒಳಪಟ್ಟಿವೆ. ಶಸ್ತ್ರಚಿಕಿತ್ಸಕರ ಶುಲ್ಕ, ಅರಿವಳಿಕೆ ತಜ್ಞರು, ವೈದ್ಯರು, ಸಮಾಲೋಚಕರು, ಸ್ಪೆಷಲಿಸ್ಟ್ ಶುಲ್ಕ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು, ಆಪರೇಷನ್ ಥಿಯೇಟರ್ ಶುಲ್ಕಗಳು, ಔಷಧಗಳು ಮತ್ತು ಡ್ರಗ್ಗಳು, ಡಯಾಗ್ನೋಸ್ಟಿಕ್ ಸಾಮಗ್ರಿಗಳು ಮತ್ತು ಲ್ಯಾಬ್ ಪರೀಕ್ಷೆಗಳಂತಹ ಇತರ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಖರ್ಚುಗಳು- ಆಸ್ಪತ್ರೆಗೆ ದಾಖಲಾಗುವಿಕೆಗಿಂತ 30 ದಿನ ಮೊದಲಿನವರೆಗಿನ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ಖರ್ಚುಗಳು- ಡಿಸ್ಚಾರ್ಜ್ ಆದ ನಂತರ 60 ದಿನಗಳವರೆಗಿನ ಖರ್ಚುಗಳನ್ನು ಕವರ್ ಮಾಡುತ್ತದೆ.
- ಆಧುನಿಕ ಚಿಕಿತ್ಸೆಗಳಿಗೆ ಕವರೇಜ್ - ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಯವರೆಗೆ ಪಾಲಿಸಿಯಲ್ಲಿ ನಿರ್ದಿಷ್ಟ ಅನಾರೋಗ್ಯಕ್ಕೆ ಸಂಬಂಧಿಸಿದ ಆಧುನಿಕ/ಸುಧಾರಿತ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
ವೈಯುಕ್ತಿಕ ಪ್ಲ್ಯಾನ್ (ಗೋಲ್ಡ್)
- ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು - ಆಸ್ಪತ್ರೆ ಒದಗಿಸಿದ ಕೊಠಡಿ (ಏಕ ಖಾಸಗಿ ಎಸಿ ಕೊಠಡಿ), ಬೋರ್ಡಿಂಗ್ ಮತ್ತು ಶುಶ್ರೂಷೆಯಂತಹ ಖರ್ಚುಗಳನ್ನು ಕವರ್ ಮಾಡುತ್ತದೆ. ಶಸ್ತ್ರಚಿಕಿತ್ಸಕರ ಶುಲ್ಕ, ಅರಿವಳಿಕೆ ತಜ್ಞರು, ವೈದ್ಯರು, ಸಮಾಲೋಚಕರು, ಸ್ಪೆಷಲಿಸ್ಟ್ ಶುಲ್ಕ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು, ಆಪರೇಷನ್ ಥಿಯೇಟರ್ ಶುಲ್ಕಗಳು, ಔಷಧಗಳು ಮತ್ತು ಡ್ರಗ್ಗಳು, ಡಯಾಗ್ನೋಸ್ಟಿಕ್ ಸಾಮಗ್ರಿಗಳು ಮತ್ತು ಲ್ಯಾಬ್ ಪರೀಕ್ಷೆಗಳಂತಹ ಇತರ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಖರ್ಚುಗಳು - ಆಸ್ಪತ್ರೆಗೆ ದಾಖಲಾಗುವಿಕೆಗೆ ದಿನಕ್ಕಿಂತ ಮೊದಲು 60 ದಿನಗಳವರೆಗೆ ಉಂಟಾದ ಖರ್ಚುಗಳನ್ನು ಕವರ್ ಮಾಡುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ಖರ್ಚುಗಳು- ಡಿಸ್ಚಾರ್ಜ್ ಆದ ನಂತರ 90 ದಿನಗಳವರೆಗಿನ ಖರ್ಚುಗಳನ್ನು ಕವರ್ ಮಾಡುತ್ತದೆ.
- ಆಧುನಿಕ ಚಿಕಿತ್ಸೆಗಳಿಗೆ ಕವರೇಜ್ - ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಯವರೆಗೆ ಪಾಲಿಸಿಯಲ್ಲಿ ನಿರ್ದಿಷ್ಟ ಕಾಯಿಲೆಗೆ ಸಂಬಂಧಿಸಿದ ಆಧುನಿಕ/ಸುಧಾರಿತ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
- ತುರ್ತು ಆ್ಯಂಬ್ಯುಲೆನ್ಸ್ ಶುಲ್ಕಗಳು - ಪ್ರತಿ ಪಾಲಿಸಿ ಅವಧಿಗೆ ರೂ. ಮೂರು ಸಾವಿರದವರೆಗಿನ ತುರ್ತು ಆ್ಯಂಬ್ಯುಲೆನ್ಸ್ ಶುಲ್ಕಗಳು ವಿಮೆದಾರರನ್ನು ಆಸ್ಪತ್ರೆಗೆ ಕರೆದೊಯ್ಯಲು ಅನ್ವಯಿಸುತ್ತದೆ.
- ಏರ್ ಆ್ಯಂಬ್ಯುಲೆನ್ಸ್ ಶುಲ್ಕಗಳು - ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ಪ್ರತಿ ಪಾಲಿಸಿಯ ಅವಧಿಗೆ ವಿಮಾ ಮೊತ್ತದ 10 ಪ್ರತಿಶತದವರೆಗೆ ಕವರ್ ಮಾಡಲಾಗುತ್ತದೆ (ರೂ. 700000 ಮತ್ತು ಅದಕ್ಕಿಂತ ಹೆಚ್ಚಿನ ವಿಮಾಮೊತ್ತಕ್ಕೆ ಮಾತ್ರ ಅನ್ವಯಿಸುತ್ತದೆ).
ಫ್ಲೋಟರ್ ಪ್ಲ್ಯಾನ್ (ಸಿಲ್ವರ್)
- ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು - ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಪ್ರತಿದಿನಕ್ಕೆ ಗರಿಷ್ಠ ರೂ.4,000/- ಕ್ಕೆ ಒಳಪಟ್ಟಂತೆ ಕೊಠಡಿ, ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚುಗಳು. ಶಸ್ತ್ರಚಿಕಿತ್ಸಕರ ಶುಲ್ಕ, ಅರಿವಳಿಕೆ ತಜ್ಞರು, ವೈದ್ಯರು, ಸಮಾಲೋಚಕರು, ಸ್ಪೆಷಲಿಸ್ಟ್ ಶುಲ್ಕ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು, ಆಪರೇಷನ್ ಥಿಯೇಟರ್ ಶುಲ್ಕಗಳು, ಔಷಧಗಳು ಮತ್ತು ಡ್ರಗ್ಗಳು, ಡಯಾಗ್ನೋಸ್ಟಿಕ್ ಸಾಮಗ್ರಿಗಳು ಮತ್ತು ಲ್ಯಾಬ್ ಪರೀಕ್ಷೆಗಳಂತಹ ಇತರ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ
- ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಖರ್ಚುಗಳು - ಆಸ್ಪತ್ರೆಗೆ ದಾಖಲಾಗುವಿಕೆಗೆ ದಿನಕ್ಕಿಂತ ಮೊದಲು 30 ದಿನಗಳವರೆಗೆ ಉಂಟಾದ ಖರ್ಚುಗಳನ್ನು ಕವರ್ ಮಾಡುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ಖರ್ಚುಗಳು- ಡಿಸ್ಚಾರ್ಜ್ ಆದ ನಂತರ 60 ದಿನಗಳವರೆಗಿನ ಖರ್ಚುಗಳನ್ನು ಕವರ್ ಮಾಡುತ್ತದೆ.
- ಆಧುನಿಕ ಚಿಕಿತ್ಸೆಗಳಿಗೆ ಕವರೇಜ್ - ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಯವರೆಗೆ ಪಾಲಿಸಿಯಲ್ಲಿ ನಿರ್ದಿಷ್ಟ ಕಾಯಿಲೆಗೆ ಸಂಬಂಧಿಸಿದ ಆಧುನಿಕ/ಸುಧಾರಿತ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
ಫ್ಲೋಟರ್ ಪ್ಲ್ಯಾನ್ (ಗೋಲ್ಡ್)
- ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು - ಆಸ್ಪತ್ರೆ ಒದಗಿಸಿದ ಕೊಠಡಿ (ಏಕ ಖಾಸಗಿ ಎಸಿ ಕೊಠಡಿ), ಬೋರ್ಡಿಂಗ್ ಮತ್ತು ಶುಶ್ರೂಷೆಯಂತಹ ಖರ್ಚುಗಳನ್ನು ಕವರ್ ಮಾಡುತ್ತದೆ ಶಸ್ತ್ರಚಿಕಿತ್ಸಕರ ಶುಲ್ಕ, ಅರಿವಳಿಕೆ ತಜ್ಞರು, ವೈದ್ಯರು, ಸಮಾಲೋಚಕರು, ಸ್ಪೆಷಲಿಸ್ಟ್ ಶುಲ್ಕ, ರಕ್ತ, ಆಮ್ಲಜನಕ, ಐಸಿಯು ಶುಲ್ಕಗಳು, ಆಪರೇಷನ್ ಥಿಯೇಟರ್ ಶುಲ್ಕಗಳು, ಔಷಧಗಳು ಮತ್ತು ಡ್ರಗ್ಗಳು, ಡಯಾಗ್ನೋಸ್ಟಿಕ್ ಸಾಮಗ್ರಿಗಳು ಮತ್ತು ಲ್ಯಾಬ್ ಪರೀಕ್ಷೆಗಳಂತಹ ಇತರ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಖರ್ಚುಗಳು - ಆಸ್ಪತ್ರೆಗೆ ದಾಖಲಾಗುವಿಕೆಗೆ ದಿನಕ್ಕಿಂತ ಮೊದಲು 60 ದಿನಗಳವರೆಗೆ ಉಂಟಾದ ಖರ್ಚುಗಳನ್ನು ಕವರ್ ಮಾಡುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ಖರ್ಚುಗಳು- ಡಿಸ್ಚಾರ್ಜ್ ಆದ ನಂತರ 90 ದಿನಗಳವರೆಗಿನ ಖರ್ಚುಗಳನ್ನು ಕವರ್ ಮಾಡುತ್ತದೆ.
- ಆಧುನಿಕ ಚಿಕಿತ್ಸೆಗಳಿಗೆ ಕವರೇಜ್ - ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಯವರೆಗೆ ಪಾಲಿಸಿಯಲ್ಲಿ ನಿರ್ದಿಷ್ಟ ಕಾಯಿಲೆಗೆ ಸಂಬಂಧಿಸಿದ ಆಧುನಿಕ/ಸುಧಾರಿತ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
- ತುರ್ತು ಆ್ಯಂಬ್ಯುಲೆನ್ಸ್ ಶುಲ್ಕಗಳು - ಪ್ರತಿ ಪಾಲಿಸಿ ಅವಧಿಗೆ ರೂ. ಮೂರು ಸಾವಿರದವರೆಗಿನ ತುರ್ತು ಆ್ಯಂಬ್ಯುಲೆನ್ಸ್ ಶುಲ್ಕಗಳು ವಿಮೆದಾರರನ್ನು ಆಸ್ಪತ್ರೆಗೆ ಕರೆದೊಯ್ಯಲು ಅನ್ವಯಿಸುತ್ತದೆ.
- ಏರ್ ಆ್ಯಂಬ್ಯುಲೆನ್ಸ್ ಶುಲ್ಕಗಳು - ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ಪ್ರತಿ ಪಾಲಿಸಿಯ ಅವಧಿಗೆ ವಿಮಾ ಮೊತ್ತದ 10 ಪ್ರತಿಶತದವರೆಗೆ ಕವರ್ ಮಾಡಲಾಗುತ್ತದೆ (ರೂ. 1000000 ಮತ್ತು ಅದಕ್ಕಿಂತ ಹೆಚ್ಚಿನ ವಿಮಾ ಮೊತ್ತಕ್ಕೆ ಮಾತ್ರ ಅನ್ವಯಿಸುತ್ತದೆ).
ನೀವು ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಏಕೆ ಖರೀದಿಸಬೇಕು?
ಹೆಲ್ತ್ ಇಇನ್ಶೂರೆನ್ಸ್ ಸ್ಪೆಷಲಿಸ್ಟ್ಗಳು ಟಾಪ್-ಅಪ್ ಪ್ಲ್ಯಾನ್ ಹೊಂದಿರಬೇಕಾದವುಗಳಲ್ಲೊಂದು ಎಂದು ಹೇಳುತ್ತಾರೆ. ಉದಾಹರಣೆಗೆ, ಪ್ರಸ್ತುತ ಸಾಂಕ್ರಾಮಿಕವು ಆಸ್ಪತ್ರೆಗೆ ದಾಖಲಾಗುವಿಕೆ ಸಮಯದಲ್ಲಿ ದೊಡ್ಡ ಆರ್ಥಿಕ ಸಂಕಷ್ಟವನ್ನು ಉಂಟುಮಾಡಿತು. ಆದಾಗ್ಯೂ, ಟಾಪ್-ಅಪ್ ಪ್ಲ್ಯಾನ್ ಅನ್ನು ಖರೀದಿಸುವುದು ನಿಮ್ಮ ಅಸ್ತಿತ್ವದಲ್ಲಿರುವ ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಅತ್ಯಲ್ಪ ವೆಚ್ಚದಲ್ಲಿ ಉತ್ತಮವಾಗಿಸುವುದಕ್ಕೆ ಇರುವ ಅತ್ಯುತ್ತಮ ಆಯ್ಕೆಯಾಗಿದೆ. ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಗಳನ್ನು ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯ ಬರಿದಾಗುವಿಕೆಯ ನಂತರ ಹೆಚ್ಚುವರಿ ಕವರ್ ಅನ್ನು ಒದಗಿಸುವ ಕಲ್ಪನೆಯೊಂದಿಗೆ ರಚಿಸಲಾಗಿದೆ.
ಪಾಲಿಸಿಯ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು ಎಂದರೇನು?
ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪಾಲಿಸಿಯು ಕೆಲವು ಸೇರ್ಪಡೆಗಳು (ಕವರ್ ಮಾಡಲಾದವುಗಳು) ಮತ್ತು ಹೊರಗಿಡುವಿಕೆಗಳನ್ನು (ಕವರ್ ಮಾಡಿಲ್ಲದವು) ಹೊಂದಿದೆ. ಅವು ಈ ಕೆಳಗಿನಂತಿವೆ:
ಸೇರ್ಪಡೆಗಳು
- ಸೂಪರ್ ಸರ್ಪ್ಲಸ್ ಗೋಲ್ಡ್ ಪ್ಲ್ಯಾನ್ ನಿರ್ದಿಷ್ಟ ಮಿತಿಗಳವರೆಗೆ ಮೆಟರ್ನಿಟಿ ಕವರೇಜ್ ಅನ್ನು ಒದಗಿಸುತ್ತದೆ.
- 7 ಲಕ್ಷ (ವೈಯುಕ್ತಿಕ) ಮತ್ತು 10 ಲಕ್ಷ (ಫ್ಲೋಟರ್) ಕ್ಕಿಂತ ಹೆಚ್ಚಿನ ವಿಮಾ ಮೊತ್ತಕ್ಕೆ 10% ವರೆಗೆ ಏರ್ ಆ್ಯಂಬ್ಯುಲೆನ್ಸ್ ಕವರ್ ಅನ್ನು ಒದಗಿಸುತ್ತದೆ.
- ಅಂಗ ದಾನಿ ಖರ್ಚುಗಳ ಕವರೇಜ್.
- ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳ ಕವರೇಜ್.
- ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರದ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.
- ಎಲ್ಲಾ ಡೇ-ಕೇರ್ ಕಾರ್ಯವಿಧಾನಗಳು ಅಥವಾ ಚಿಕಿತ್ಸೆಗಳಿಗೆ ಕವರ್ (ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ).
- ಸೂಪರ್ ಸರ್ಪ್ಲಸ್ ಸಿಲ್ವರ್ ಪ್ಲ್ಯಾನ್ ಅಡಿಯಲ್ಲಿ ಪೂರ್ವಾಸ್ತಿತ್ವದ ಕಾಯಿಲೆಗಳಿಗೆ 36 ತಿಂಗಳುಗಳ ಕವರೇಜ್ ಮತ್ತು ನಿರ್ದಿಷ್ಟ ಚಿಕಿತ್ಸೆಗಳು 24 ತಿಂಗಳ ವೇಟಿಂಗ್ ಅವಧಿಯನ್ನು ಹೊಂದಿರುತ್ತವೆ.
- ಸೂಪರ್ ಸರ್ಪ್ಲಸ್ ಗೋಲ್ಡ್ ಪ್ಲ್ಯಾನ್ನಲ್ಲಿ ಪೂರ್ವಾಸ್ತಿತ್ವದ ಕಾಯಿಲೆಗಳಿಗೆ 12 ತಿಂಗಳುಗಳ ಕವರೇಜ್ ಮತ್ತು ನಿರ್ದಿಷ್ಟ ಚಿಕಿತ್ಸೆಗಳು 12 ತಿಂಗಳ ವೇಟಿಂಗ್ ಅವಧಿಯನ್ನು ಹೊಂದಿರುತ್ತವೆ.
ಹೊರಗಿಡುವಿಕೆಗಳು
ಕೆಳಗಿನವು ಪಾಲಿಸಿಯ ಹೊರಗಿಡುವಿಕೆಗಳ ಭಾಗಶಃ ಪಟ್ಟಿಯಾಗಿದೆ. ಎಲ್ಲಾ ಹೊರಗಿಡುವಿಕೆಗಳ ವಿವರವಾದ ಪಟ್ಟಿಯನ್ನು ಪಾಲಿಸಿ ದಾಖಲೆಯಲ್ಲಿ ನೀಡಲಾಗಿದೆ.
- ಯುದ್ಧ, ಅಂತರ್ಯುದ್ಧ, ಜೈವಿಕ ಯುದ್ಧ ಇತ್ಯಾದಿಗಳಿಂದ ಉಂಟಾಗುವ ಯಾವುದೇ ಕಾಯಿಲೆ/ಗಾಯ.
- ಆತ್ಮಹತ್ಯಾ ಪ್ರಯತ್ನಗಳಂತಹ ಸ್ವತಃ ಉಂಟುಮಾಡಿಕೊಳ್ಳುವ ಗಾಯಗಳು
- ವಾಕರ್ಸ್ / ವ್ಹೀಲ್ಚೇರ್ಗಳ ಖರ್ಚುಗಳು
- ತೂಕ ನಷ್ಟ ಶಸ್ತ್ರಚಿಕಿತ್ಸೆಗಳಿಗೆ ಚಿಕಿತ್ಸೆಗೆ ಸಂಬಂಧಿಸಿದ ಖರ್ಚುಗಳು
- ಅಪಘಾತದಿಂದ ಉಂಟಾಗದ ಹೊರತು ಕಾಸ್ಮೆಟಿಕ್ ಅಥವಾ ಪ್ಲಾಸ್ಟಿಕ್ ಸರ್ಜರಿ ಖರ್ಚುಗಳು.
- ಅಪಾಯಕಾರಿ ಕ್ರೀಡೆಗಳು ಅಥವಾ ಸಾಹಸ ಚಟುವಟಿಕೆಗಳಿಂದ ಉಂಟಾಗುವ ಗಾಯಗಳಿಗೆ ಸಂಬಂಧಿಸಿದ ಖರ್ಚುಗಳು
- ಲಿಂಗ ಚಿಕಿತ್ಸೆಗಳು ಮತ್ತು ಲೈಂಗಿಕವಾಗಿ ಹರಡುವ ರೋಗಗಳ ಬದಲಾವಣೆಗೆ ಸಂಬಂಧಿಸಿದ ಖರ್ಚುಗಳು.
ಸೂಪರ್ ಸರ್ಪ್ಲಸ್ ಪಾಲಿಸಿಯ ಆಡ್-ಆನ್ ಪ್ರಯೋಜನಗಳು ಯಾವುವು?
1. ಹೆಚ್ಚುವರಿ ಕವರೇಜ್
ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಬರಿದಾಗುವಿಕೆಯ ನಂತರ ಹೆಚ್ಚುವರಿ ಕವರೇಜ್ ನೀಡುವ ಟಾಪ್-ಅಪ್ ಪ್ಲ್ಯಾನ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಪ್ಲ್ಯಾನ್ ಕೈಗೆಟುಕುವ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ ಮೊತ್ತದೊಂದಿಗೆ ಲಭ್ಯವಿದೆ.
2. ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ
ಸಾಮಾನ್ಯವಾಗಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ವ್ಯಕ್ತಿಗೆ ಪಾಲಿಸಿಯನ್ನು ಒದಗಿಸುವ ಮೊದಲು ವಿಮೆದಾರರಿಂದ (ಹೆಲ್ತ್ ಇನ್ಶೂರೆನ್ಸ್ ಕಂಪನಿ) ಪೂರ್ವ ವೈದ್ಯಕೀಯ ಪರೀಕ್ಷೆಯನ್ನು ಕೋರಲಾಗುತ್ತದೆ. ಸೂಪರ್ ಸರ್ಪ್ಲಸ್ ಪಾಲಿಸಿಗೆ ಯಾವುದೇ ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆಯ ಅಗತ್ಯವಿರುವುದಿಲ್ಲ.
3. ಉಚಿತ ಇ-ವೈದ್ಯಕೀಯ ಸಮಾಲೋಚನೆ
ಸ್ಟಾರ್ ಹೆಲ್ತ್ ಒದಗಿಸುವ "ಟಾಕ್ ಟು ಸ್ಟಾರ್" ಎಂಬ ವಿಶೇಷ ಫೀಚರ್ ನೆರವಿನಿಂದ ಭಾರತದಾದ್ಯಂತ ಗ್ರಾಹಕರು ಉಚಿತ ಸಮಾಲೋಚನೆಯನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಆರೋಗ್ಯ ಸ್ಥಿತಿಗಳ ಕುರಿತು ಫೋನ್ ಮೂಲಕ ಉಚಿತ ವೈದ್ಯಕೀಯ ಸಮಾಲೋಚನೆಗಾಗಿ ನೀವು ನಮ್ಮ ಆಂತರಿಕ ವೈದ್ಯರೊಂದಿಗೆ ಸಂಪರ್ಕದಲ್ಲಿರಬಹುದು.
4. ತೆರಿಗೆ ಪ್ರಯೋಜನಗಳು
ಸೂಪರ್ ಸರ್ಪ್ಲಸ್ ಅಡಿಯಲ್ಲಿ, ಕ್ಯಾಶ್ ಅನ್ನು ಹೊರತುಪಡಿಸಿ ಯಾವುದೇ ಮೋಡ್ನಿಂದ ಪಾವತಿಸಿದ ಪ್ರೀಮಿಯಂ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನಕ್ಕೆ ಅರ್ಹವಾಗಿರುತ್ತದೆ.
5. ಮುಕ್ತ ಲುಕ್ ಪಿರಿಯಡ್
ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಪಾಲಿಸಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗಳವರೆಗೆ ಮುಕ್ತ ಲುಕ್ ಪಿರಿಯಡ್ ಲಭ್ಯವಿದೆ. ಆದರೆ, ಪೋರ್ಟಬಿಲಿಟಿ, ವರ್ಗಾವಣೆ ಮತ್ತು ನವೀಕರಣಗಳಿಗೆ ಈ ಫೀಚರ್ ಅನ್ವಯಿಸುವುದಿಲ್ಲ.
6. ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪ್ಲ್ಯಾನ್ಗೆ ಕ್ಲೈಮ್ ಅನ್ನು ನೋಂದಾಯಿಸುವುದು ಹೇಗೆ?
ಸ್ಟಾರ್ ಹೆಲ್ತ್ ತನ್ನ ಎಲ್ಲಾ ಗ್ರಾಹಕರಿಗೆ ಜಂಜಾಟ-ರಹಿತ ಕ್ಲೈಮ್ ಸೆಟಲ್ಮೆಂಟ್ ಅನ್ನು ಒದಗಿಸುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕ್ಲೈಮ್ ಸಲ್ಲಿಸಲು ಎರಡು ಮಾರ್ಗಗಳಿವೆ.
FAQ's
ಸೂಪರ್ ಸರ್ಪ್ಲಸ್ ಸಿಲ್ವರ್ ಪ್ಲ್ಯಾನ್ನಲ್ಲಿ ಪೂರ್ವಾಸ್ತಿತ್ವದ ಕಾಯಿಲೆಗಳಿಗೆ ವೇಟಿಂಗ್ ಅವಧಿಯು 36 ತಿಂಗಳುಗಳು ಮತ್ತು ನಿರ್ದಿಷ್ಟ ಚಿಕಿತ್ಸೆಗಳಿಗೆ ವೇಟಿಂಗ್ ಅವಧಿಯು 24 ತಿಂಗಳುಗಳು ಆಗಿದೆ. ಸೂಪರ್ ಸರ್ಪ್ಲಸ್ ಗೋಲ್ಡ್ ಪ್ಲ್ಯಾನ್ನಲ್ಲಿ ಪೂರ್ವಾಸ್ತಿತ್ವದ ಕಾಯಿಲೆಗಳು ಮತ್ತು ನಿರ್ದಿಷ್ಟ ಚಿಕಿತ್ಸೆಗಳಿಗಾಗಿ ವೇಟಿಂಗ್ ಅವಧಿಯು 12 ತಿಂಗಳುಗಳು ಆಗಿದೆ.
ಹೌದು, ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಗಳು ಸೂಪರ್ ಸರ್ಪ್ಲಸ್ ಪಾಲಿಸಿಯಲ್ಲಿ ಟಾಪ್-ಅಪ್ಗೆ ಅರ್ಹವಾಗಿವೆ.
18 ರಿಂದ 65 ವರ್ಷ ವಯಸ್ಸಿನವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದಾಗಿದೆ. 91 ದಿನಗಳಿಂದ 25 ವರ್ಷದವರೆಗಿನ ಅವಲಂಬಿತ ಮಕ್ಕಳನ್ನು ಕವರ್ ಮಾಡಬಹುದಾಗಿದೆ.
ಹೌದು, ಪಾಲಿಸಿಯು 36 ತಿಂಗಳು (ಸಿಲ್ವರ್ ಪ್ಲ್ಯಾನ್) ಮತ್ತು 12 ತಿಂಗಳು (ಗೋಲ್ಡ್ ಪ್ಲ್ಯಾನ್) ವೇಟಿಂಗ್ ಅವಧಿಯ ನಂತರ ಪೂರ್ವಾಸ್ತಿತ್ವದ ಕಾಯಿಲೆಗಳಗಳನ್ನು ಕವರ್ ಮಾಡುತ್ತದೆ.
ಇಲ್ಲ, ಸೂಪರ್ ಸರ್ಪ್ಲಸ್ ಇನ್ಶೂರೆನ್ಸ್ ಪಾಲಿಸಿಗಾಗಿ ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ.
ಸೂಪರ್ ಸರ್ಪ್ಲಸ್ ಪಾಲಿಸಿಗೆ ಯಾವುದೇ ಸಹ-ಪಾವತಿ ಅನ್ವಯಿಸುವುದಿಲ್ಲ.
ಹೌದು, ನಿಮ್ಮ ಕೋವಿಡ್ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಟಾಪ್-ಅಪ್ ಪ್ಲ್ಯಾನ್ ಅನ್ನು ಖರೀದಿಸಬಹುದು. ಕ್ಲೈಮ್ ಥ್ರೆಶೋಲ್ಡ್ ಮಿತಿಯನ್ನು ಮೀರಿದರೆ, ಟಾಪ್-ಅಪ್ ಕವರ್ ಬಳಕೆಗೆ ಬರುತ್ತದೆ.

Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment.
The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in



